• Home  
  • Breaking news ಮಂಗಳೂರಿನಲ್ಲಿ ಜೂನ್  30 : ಸ್ಥಗಿತಗೊಂಡ ಸರಕಾರಿ ನರ್ಮ್ ಬಸ್ ಪುನರಾರಂಭಕ್ಕೆ ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನ
- ಕರಾವಳಿ

Breaking news ಮಂಗಳೂರಿನಲ್ಲಿ ಜೂನ್  30 : ಸ್ಥಗಿತಗೊಂಡ ಸರಕಾರಿ ನರ್ಮ್ ಬಸ್ ಪುನರಾರಂಭಕ್ಕೆ ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನ

Share: ಮಂಗಳೂರು : ಸ್ಥಗಿತಗೊಂಡ ಸರಕಾರಿ ನರ್ಮ್ ಬಸ್ ಗಳನ್ನು ಪುನರಾರಂಭಿಸಲು ಒತ್ತಾಯಿಸಿ, ಜಿಲ್ಲೆಯ ವಿವಿಧ ಭಾಗಗಳಿಗೆ ಸರಕಾರಿ ಬಸ್ ಗಳನ್ನು ಒದಗಿಸಲು ಆಗ್ರಹಿಸಿ, ಮಂಗಳೂರು ಮೂಡಬಿದ್ರಿ ಕಾರ್ಕಳ ಹಾಗೂ ಮಂಗಳೂರು ಉಡುಪಿ ನಡುವೆ ಸರಕಾರಿ ಬಸ್  ಸೇವೆ ಪ್ರಾರಂಭಿಸಲು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ (JMS) ದ. ಕ.ಜಿಲ್ಲಾ ಸಮಿತಿ ಮಂಗಳೂರು ಇವರಿಂದ ಜೂನ್ 30, ಶುಕ್ರವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Share:

ಮಂಗಳೂರು : ಸ್ಥಗಿತಗೊಂಡ ಸರಕಾರಿ ನರ್ಮ್ ಬಸ್ ಗಳನ್ನು ಪುನರಾರಂಭಿಸಲು ಒತ್ತಾಯಿಸಿ, ಜಿಲ್ಲೆಯ ವಿವಿಧ ಭಾಗಗಳಿಗೆ ಸರಕಾರಿ ಬಸ್ ಗಳನ್ನು ಒದಗಿಸಲು ಆಗ್ರಹಿಸಿ, ಮಂಗಳೂರು ಮೂಡಬಿದ್ರಿ ಕಾರ್ಕಳ ಹಾಗೂ ಮಂಗಳೂರು ಉಡುಪಿ ನಡುವೆ ಸರಕಾರಿ ಬಸ್  ಸೇವೆ ಪ್ರಾರಂಭಿಸಲು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ (JMS) ದ. ಕ.ಜಿಲ್ಲಾ ಸಮಿತಿ ಮಂಗಳೂರು ಇವರಿಂದ ಜೂನ್ 30, ಶುಕ್ರವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.