ತೆಂಕ ಎರ್ಮಾಳು ಪೂಂದಾಡು ಶಾಂತಿಬೆಟ್ಟು ಮೈದಾನದ ಪರಭಾರೆ ಆದೇಶದ ವಿರುದ್ಧ ಪ್ರತಿಭಟನೆ (Yermal Tenka: Protest against Udupi DC)
ತೆಂಕ ಎರ್ಮಾಳು ಪೂಂದಾಡು ಶಾಂತಿಬೆಟ್ಟು ಮೈದಾನದ ಪರಭಾರೆ ಆದೇಶದ ವಿರುದ್ಧ ಪ್ರತಿಭಟನೆ ಪಡುಬಿದ್ರಿ, ಜ. 19: ತೆಂಕ ಗ್ರಾ. ಪಂ. ವ್ಯಾಪ್ತಿಯ ಪೂಂದಾಡು ಶಾಂತಿಬೆಟ್ಟು ಮೈದಾನವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶುಕ್ರವಾರದಂದು ತೆಂಕ ಗ್ರಾ. ಪಂ. ಎದುರು ಗ್ರಾಮಸ್ಥರು ಪ್ರತಿಭಟನಾ ಸಭೆಯನ್ನು ನಡೆಸಿದರು. ಈ ವೇಳೆ ಸ್ಥಳಕ್ಕಾಗಮಿಸಿ ಈ ಕುರಿತು ರಾಜ್ಯಕಂದಾಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾದ ಮನವಿಯೊಂದನ್ನು ಸ್ವೀಕರಿಸಿ ಮಾತನಾಡಿದ ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್. (Kaup Tahashildar DR Prathibha R) ಅವರು, ಗ್ರಾಮಸ್ಥರ ಈ […]










