• Home  
  • (President draupadhi murmu) ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರು ಭೇಟಿ: ರಾಜ್ಯಪಾಲ, ಮುಖ್ಯಮಂತ್ರಿಯಿಂದ ಸ್ವಾಗತ
- ಪ್ರಯಾಣ - ರಾಜಕೀಯ - ವಿಡಿಯೋ

(President draupadhi murmu) ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರು ಭೇಟಿ: ರಾಜ್ಯಪಾಲ, ಮುಖ್ಯಮಂತ್ರಿಯಿಂದ ಸ್ವಾಗತ

Share: ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರು ಭೇಟಿ: ರಾಜ್ಯಪಾಲ, ಮುಖ್ಯಮಂತ್ರಿಯಿಂದ ಸ್ವಾಗತ (Bengaluru) ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramayya) ಅವರು ಹೆಚ್. ಎ.ಎಲ್ ವಿಮಾನ (HAL Airport) ನಿಲ್ದಾಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಿದರು.  ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Governor Thawarchand Gehlot), ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು (Govind Raju) , ಕಾರ್ಯದರ್ಶಿ ನಂದಿತಾ ಶರ್ಮ (Nanditha Sharma) ಮತ್ತಿತರರು ಉಪಸ್ಥಿತರಿದ್ದರು. Share:

ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರು ಭೇಟಿ: ರಾಜ್ಯಪಾಲ, ಮುಖ್ಯಮಂತ್ರಿಯಿಂದ ಸ್ವಾಗತ

(Bengaluru) ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramayya) ಅವರು ಹೆಚ್. ಎ.ಎಲ್ ವಿಮಾನ (HAL Airport) ನಿಲ್ದಾಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಿದರು.

 ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Governor Thawarchand Gehlot), ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು (Govind Raju) , ಕಾರ್ಯದರ್ಶಿ ನಂದಿತಾ ಶರ್ಮ (Nanditha Sharma) ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.