Tag: nanditha sharma

ಪ್ರಯಾಣ ರಾಜಕೀಯ ವಿಡಿಯೋ

(President draupadhi murmu) ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರು ಭೇಟಿ: ರಾಜ್ಯಪಾಲ, ಮುಖ್ಯಮಂತ್ರಿಯಿಂದ ಸ್ವಾಗತ

ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರು ಭೇಟಿ: ರಾಜ್ಯಪಾಲ, ಮುಖ್ಯಮಂತ್ರಿಯಿಂದ ಸ್ವಾಗತ (Bengaluru) ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramayya) ಅವರು ಹೆಚ್. ಎ.ಎಲ್ ವಿಮಾನ (HAL Airport) ನಿಲ್ದಾಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಿದರು.  ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Governor Thawarchand Gehlot), ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು (Govind Raju) , ಕಾರ್ಯದರ್ಶಿ ನಂದಿತಾ ಶರ್ಮ (Nanditha Sharma) ಮತ್ತಿತರರು ಉಪಸ್ಥಿತರಿದ್ದರು.

ರಾಜಕೀಯ ವಿಡಿಯೋ

ಹುತಾತ್ಮ ಸಿಬ್ಬಂದಿಯ ಗುಂಪು ವಿಮಾ ಮೊತ್ತ 20 ಲಕ್ಷದಿಂದ 50 ಲಕ್ಷಕ್ಕೆ ಏರಿಕೆ : ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramayya)

ಹುತಾತ್ಮ ಸಿಬ್ಬಂದಿಯ ಗುಂಪು ವಿಮಾ ಮೊತ್ತ 20 ಲಕ್ಷದಿಂದ 50 ಲಕ್ಷಕ್ಕೆ ಏರಿಕೆ : ಮುಖ್ಯಮಂತ್ರಿ ಸಿದ್ದರಾಮಯ್ಯ  A country can be well-judged by the quality of its police force: ಜವಾಹರಲಾಲ್ ನೆಹರು ಮಾತನ್ನು ಉಲ್ಲೇಖಿಸಿದ ಸಿಎಂ   ಬೆಂಗಳೂರು ಅ 21: ಕರ್ತವ್ಯದ ಮೇಲಿದ್ದಾಗ  ಹುತಾತ್ಮರಾಗುವ ಪೊಲೀಸ್ ಸಿಬ್ಬಂದಿಯ ಗುಂಪು ವಿಮಾ ಮೊತ್ತವನ್ನು 20 ಲಕ್ಷದಿಂದ 50 ಲಕ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.  ಇಂದು ಪೊಲೀಸ್ ಸಂಸ್ಮರಣ […]

eMedia Kannada  @2025. All Rights Reserved.