Tag: aati gammath

ಕರಾವಳಿ

ಪಡುಕಳತ್ತೂರು -“ಆಟಿದ ಗಮ್ಮತ್” ಸೌಹಾರ್ದ ಸಮ್ಮಿಲನ

ಪಡುಕಳತ್ತೂರು -“ಆಟಿದ ಗಮ್ಮತ್” ಸೌಹಾರ್ದ ಸಮ್ಮಿಲನ ಸಂಸ್ಕಾರ ಎನ್ನುವುದು ಮನೆಯಲ್ಲಿ ಹುಟ್ಟಿದಾಗ ಮಾತ್ರ ಸಮಾಜದಲ್ಲೂ ಬೆಳೆಯುತ್ತದೆ – ಸುಧಾಕರ ಶೆಣೈ ಕಾಪು: ಮಳೆಗಾಲದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಪರಿಸರದಲ್ಲಿ ಸಿಗುವ ಆಹಾರ ವಸ್ತುಗಳನ್ನು ಬಳಸಿ ನಮ್ಮ ಹಿರಿಯರು ಅತ್ಯಂತ ಕಷ್ಟಕರ ಜೀವನ ನಡೆಸಿದ ತಿಂಗಳು ಆಟಿ ಆಗಿದ್ದು, ಇಂದು ಆಟಿದ ಗಮ್ಮತ್, ಆಟಿಡೊಂಜಿದಿನ ಆಗಿ ಸಂಭ್ರಮಿಸುವ ಮೂಲಕ ತುಳುನಾಡಿನಲ್ಲಿ ಹಿರಿಯರ ಜಾನಪದ ಪರಂಪರೆಯನ್ನು ಕುಟುಂಬ ಸಮೇತರಾಗಿ ಸ್ಮರಿಸುವ ಹಾಗೂ ಮುಂದಿನ ಪೀಳಿಗೆಗ ವರ್ಗಾಯಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ […]

eMedia Kannada  @2025. All Rights Reserved.