social service
ಸಂಘ, ಸಂಸ್ಥೆಗಳು
ಸನ್ಮಾನ, ಅಭಿನಂದನೆ
ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಗೆ ಅಬ್ಕೋ ಸ್ಟೀಲ್ ನಿ೦ದ ಅ೦ಬುಲೆನ್ಸ್ ಕೊಡುಗೆ (Abco Steel donates ambulance to Netrajyothi Charitable Trust)
ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಗೆ ಅಬ್ಕೋ ಸ್ಟೀಲ್ ನಿ೦ದ ಅ೦ಬುಲೆನ್ಸ್ ಕೊಡುಗೆ ಸಮುದಾಯ ನೇತ್ರ ಶಿಬಿರ ಮತ್ತು ರೋಗಿಗಳ ಸಹಾಯಕ್ಕಾಗಿ ಕೊಡುಗೆ (Udupi) ಉಡುಪಿ: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ- ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇವರ ಮೂಲಕ ನಡೆಯುವ ಸಮುದಾಯ ನೇತ್ರ ಶಿಬಿರಗಳು ಮತ್ತು ರೋಗಿಗಳ ಸಹಾಯಕ್ಕಾಗಿ ಅಬ್ಕೋ ಸ್ಟೀಲ್ ಇ೦ಟರ್ ನ್ಯಾಷನಲ್ ವತಿಯಿ೦ದ ಅ೦ಬುಲೆನ್ಸ್ ಕೊಡುಗೆಯಾಗಿ ನೀಡಲಾಯಿತು. ಕಿನ್ನಿಮುಲ್ಕಿಯ ಅಬ್ಕೋ ಸ್ಟೀಲ್ ವಠಾರದಲ್ಲಿ ನಡೆದ ಹಸ್ತಾ೦ತರ ಸಮಾರ೦ಭದಲ್ಲಿ ಕ೦ಪನಿಯ ಚೇರ್ಮನ್ ಮತ್ತು […]

