PROBLEMS
social service
ಎಸ್ವೈಎಸ್ “ಸೌಹಾರ್ದ ಸಂಚಾರ” ಜಾಥ : ಪಡುಬಿದ್ರಿಯಲ್ಲಿ ಸಮಾರೋಪ (SYS “Friendly Movement” procession: Concluding at Padubidri)
ಎಸ್ವೈಎಸ್ “ಸೌಹಾರ್ದ ಸಂಚಾರ” ಜಾಥ : ಪಡುಬಿದ್ರಿಯಲ್ಲಿ ಸಮಾರೋಪ (Padubidri) ಪಡುಬಿದ್ರಿ: ಎಸ್ವೈಎಸ್ ಕುಂದಾಪುರದಿಂದ ಸುಳ್ಯದವರೆಗೆ ಮೂರು ದಿನಗಳ ಕಾಲ ಕರಾವಳಿಯಾದ್ಯಂತ ಆಯೋಜಿಸಿದ ಮೊದಲ ದಿನದ “ಸೌಹಾರ್ದ ಸಂಚಾರ” ಜಾಥವು ಪಡುಬಿದ್ರಿಯಲ್ಲಿ ಸಮಾರೋಪಗೊಂಡಿತು. ಜೆಸಿಐ ರಾಷ್ಟ್ರೀಯ ಸಲಹಾ ಸಮಿತಿಯ ವೈ. ಸುಕುಮಾರ್ ಮಾತನಾಡಿ, ಒಬ್ಬರಿಗೊಬ್ಬರು ಪರಸ್ಪರ ಸ್ನೇಹ ಸಹಕಾರ ಮನೊಭಾವ ಬೆಳೆಸುವ ಮೂಲಕ ನಾವು ಭಾರತೀಯರು ಎಂಬ ನೆಲೆಯಲ್ಲಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಸಯ್ಯಿದ್ ಇಲ್ಯಾಸ್ ತಂಙಳ್, ಸಯ್ಯಿದ್ ಹಾಮೀಂ ತಂಙಳ್, ಸಯ್ಯಿದ್ ಶಿಹಾಬುದ್ದೀನ್ ತಂಙಳ್, […]

