social service
ಅದಾನಿ ಫೌಂಡೇಶನ್‌ಸಿಎಸ್‌ಆರ್: ಪಡುಬಿದ್ರಿ ಗ್ರಾಪಂನಲ್ಲಿ ಸಭಾಂಗಣ ಉದ್ಘಾಟನೆ (Adani Foundation CSR: Hall inaugurated in Padubidri Grampanchayat)
ಅದಾನಿ ಫೌಂಡೇಶನ್‌ಸಿಎಸ್‌ಆರ್: ಪಡುಬಿದ್ರಿ ಗ್ರಾಪಂನಲ್ಲಿ ಸಭಾಂಗಣ ಉದ್ಘಾಟನೆ ಅದಾನಿ ಫೌಂಡೇಷನ್‌ಸ್ಥಾವರದ ನೆರೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮ : ಕಿಶೋರ್‌ಆಳ್ವಾ (Padubidri) ಪಡುಬಿದ್ರಿ: ಅದಾನಿ ಫೌಂಡೇಶನ್ ಸಂಸ್ಥೆಯು, ಅದಾನಿ ಪವರ್ ಲಿಮಿಟೆಡ್ – ಉಡುಪಿ ಟಿಪಿಪಿಯ ಸಿಎಸ್‌ಆರ್ ಅನುದಾನದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್‌ಕಛೇರಿಯ ಸಭಾಂಗಣವನ್ನು 21.84 ಲಕ್ಷ ವೆಚ್ಚದಲ್ಲಿ ನವೀಕರಿಸಿದ್ದು, ಇಂದು ಅದಾನಿ ಸಂಸ್ಥೆಯ ಕಾರ್ಯನಿವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವರವರು ಮತ್ತು ಪಡುಬಿದ್ರಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ವೈ. ಶಶಿಕಲಾ ಅವರು ಉದ್ಘಾಟಿಸಿದರು. […]

