Tag: ADANI POWER YELLURU PRESIDENT KISHORE ALVA

social work

 ಅದಾನಿಯಿಂದ ಪಲಿಮಾರು ಗ್ರಾ. ಪಂ. ವ್ಯಾಪ್ತಿಯಲ್ಲಿ ರೂ. 20ಲಕ್ಷ ವೆಚ್ಚದ ರಸ್ತೆಗಳಿಗೆ ಭೂಮಿ ಪೂಜೆ (Groundbreaking ceremony held for roads worth Rs. 20 lakh in the Palimaru Grama Panchayat limits, funded by Adani.)

ಅದಾನಿಯಿಂದ ಪಲಿಮಾರು ಗ್ರಾ. ಪಂ. ವ್ಯಾಪ್ತಿಯಲ್ಲಿ ರೂ. 20ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಭೂಮಿ ಪೂಜೆ. ಭೂಮಿ ಪೂಜೆ ನೆರವೇರಿಸಿದ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ (Palimaru) ಪಲಿಮಾರು : ಕಾಪು ತಾಲೂಕಿನ ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಪವರ್ ಲಿಮಿಟೆಡ್– ಉಡುಪಿ ಟಿಪಿಪಿ ಸಂಸ್ಥೆಯು ತನ್ನ ಸಿಎಸ್‌ಆರ್ ಅಂಗವಾದ ಅದಾನಿ ಫೌಂಡೇಶನ್‌ ಮುಖಾಂತರ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಒಟ್ಟು ರೂ. 20 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ ಸಹಾಯ ಹಸ್ತ ಸೌಹಾರ್ಧ

ಕಾಪು ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ (Valedictory Ceremony of the 8th Kapu Taluk Kannada Literary Conference)

ಕಾಪು ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ  ಜಾನಪದ ಕಾಪು ವೈಭವ, ಸಾಧಕರಿಗೆ ಸನ್ಮಾನ (Kaup) ಕಾಪು : ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ  ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಕಾಪು ಪ್ರಥಮ ದರ್ಜೆ ಕಾಲೇಜಿನ ಡಾ.ವಿ. ಎಸ್.ಆಚಾರ್ಯ ಸಭಾಂಗಣದಲ್ಲಿ ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಇವರ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡಿತು.    ಪ್ರಧಾನ ಅತಿಥಿಗಳಾಗಿ ಭಾಗವಹಿಸಿದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕನ್ನಡದ ಬೆಳವಣಿಗೆಗೆ ಪೂರಕವಾದ ವಿಚಾರಗಳು, […]

ಸಂಘ, ಸಂಸ್ಥೆಗಳು ಸಹಾಯ ಹಸ್ತ

ಅದಾನಿ ಸಿಎಸ್‌ಆರ್: ಬೆಳಪು ಗ್ರಾ. ಪಂ. ವ್ಯಾಪ್ತಿಯಲ್ಲಿ ರೂ. 20 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ. (Adani CSR: Ground-breaking ceremony for road works costing ₹20 lakh within the Belapu Gram Panchayat limits.)

ಅದಾನಿ ಸಿಎಸ್‌ಆರ್: ಬೆಳಪು ಗ್ರಾ. ಪಂ. ವ್ಯಾಪ್ತಿಯಲ್ಲಿ ರೂ. 20 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ. ಭೂಮಿಪೂಜೆ ನೆರವೇರಿಸಿದ ಅದಾನಿ ಕಾರ್ಯನಿರ್ವಾಹಕ ನಿರ್ದೇಶಕ, ಅಧ್ಯಕ್ಷ ಕಿಶೋರ್ ಆಳ್ವ (Belapu) ಬೆಳಪು: ಕಾಪು ತಾಲೂಕಿನ ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಪವರ್ ಲಿಮಿಟೆಡ್‌ಸಂಸ್ಥೆಯು ತನ್ನ ಸಿಎಸ್‌ಆರ್ ಅಂಗವಾದ ಅದಾನಿ ಫೌಂಡೇಶನ್‌ ಮುಖಾಂತರ ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಒಟ್ಟು ರೂ. 20ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಮೂರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ […]

ಕ್ರೀಡೆ

 ಕಾಪು : ಮಹಾದೇವಿ ಶಾಲಾ ಮೈದಾನದಲ್ಲಿ ಯುವ ಬಂಟರ ಕ್ರೀಡಾಕೂಟ (Kapu: Yuva Bunts Sports Meet at Mahadevi School Grounds)

ಕಾಪು : ಮಹಾದೇವಿ ಶಾಲಾ ಮೈದಾನದಲ್ಲಿ ಯುವ ಬಂಟರ ಕ್ರೀಡಾಕೂಟ ಕ್ರೀಡಾಕೂಟ ಉದ್ಘಾಟಿಸಿದ ಉದ್ಯಮಿ ಉದಯ ಸುಂದರ ಶೆಟ್ಟಿ (Kaup) ಕಾಪು : ಕಾಪು ಬಂಟರ ಸಂಘದ ಆಶ್ರಯದಲ್ಲಿ ಬಂಟ್ಸ್‌ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಯುವ ಬಂಟರ ಸಂಘದ ಆಯೋಜನೆಯಲ್ಲಿ ಸಮಾಜ ರತ್ನ ಕರಂದಾಡಿ ಲೀಲಾಧರ ಶೆಟ್ಟಿಯವರ ಸವಿ ನೆನಪಿಗಾಗಿ ಯುವ ಬಂಟರ ಕ್ರೀಡಾಕೂಟ ಕಾಪು ಮಹಾದೇವಿ ಶಾಲಾ ಮೈದಾನದಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.  ಕ್ರೀಡಾಕೂಟವನ್ನು ಮುಂಬೈ ಸಾಯಿ ಪ್ಯಾಲೇಸ್ ಗ್ರೂಫ್ ಆಫ್ ಹೋಟೇಲ್ಸ್ ಇದರ ಮಾಲಕ ಉದಯ […]

ವ್ಯವಹಾರ ಸಹಾಯ ಹಸ್ತ

ಅದಾನಿ  ಸಿಎಸ್‌ಆರ್ : 7,000 ವಿದ್ಯಾರ್ಥಿಗಳಿಗೆ ರೂ. 40 ಲಕ್ಷ ಮೌಲ್ಯದ ಶಾಲಾ ಕಿಟ್ ವಿತರಣೆ. (Adani CSR: School kits worth ₹40 lakh distributed to 7,000 students.)

 ಅದಾನಿ  ಸಿಎಸ್‌ಆರ್ : 7,000 ವಿದ್ಯಾರ್ಥಿಗಳಿಗೆ ರೂ. 40 ಲಕ್ಷ ಮೌಲ್ಯದ ಶಾಲಾ ಕಿಟ್ ವಿತರಣೆ.  ಜಿಲ್ಲೆಯ 85 ಸರಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ನೆರವು. (Yelluru) ಎಲ್ಲೂರು: ಗ್ರಾಮೀಣ ಶಿಕ್ಷಣವನ್ನು ಬಲಪಡಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶೈಕ್ಷಣಿಕೆ ನೆರವು ಒದಗಿಸುವ ತನ್ನ ನಿರಂತರ ಬದ್ಧತೆಯನ್ನು ಮುಂದುವರಿಸಿರುವ ಅದಾನಿ ಸಮೂಹದ ಸಿಎಸ್‌ಆರ್ ವಿಭಾಗವಾದ ಅದಾನಿ ಫೌಂಡೇಶನ್ ಸಂಸ್ಥೆಯು, ಉಡುಪಿ ಜಿಲ್ಲೆಯ 85 ಸರಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ […]

ಸನ್ಮಾನ, ಅಭಿನಂದನೆ

 ಅದಾನಿ ಕಾರ್ಯನಿರ್ವಾಹಕ ನಿರ್ದೇಶಕ  ಕಿಶೋರ್ ಆಳ್ವ ಅವರಿಗೆ “ಮಹಾತ್ಮ ಗಾಂಧಿ ಸಬರಮತಿ ಸಂತ”ಪ್ರಶಸ್ತಿ ಪ್ರದಾನ (Adani Executive Director Kishore Alva conferred with “Mahatma Gandhi Sabarmati Sant” award)

ಅದಾನಿ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರಿಗೆ “ಮಹಾತ್ಮ ಗಾಂಧಿ ಸಬರಮತಿ ಸಂತ” ಪ್ರಶಸ್ತಿ ಪ್ರದಾನ ಪ್ರಶಸ್ತಿ ಪ್ರದಾನಿಸಿದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Udupi) ಉಡುಪಿ: ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷ, ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳ ಅಭಿವೃದ್ಧಿ ಮತ್ತು ಪ್ರೋತ್ಸಾಹಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಗುರುತಿಸಿ ಕಿಶೋರ್‌ ಆಳ್ವಾರವರಿಗೆ ಪ್ರತಿಷ್ಠಿತ “ಮಹಾತ್ಮ ಗಾಂಧಿ ಸಬರಮತಿ ಸಂತ”ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಕಿಶೋರ್ ಆಳ್ವರವರು, ಸನಾತನ ಫೌಂಡೇಶನ್‌ನ ಅಧ್ಯಕ್ಷ, ASSOCHEM […]

social service

ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯಿಂದ ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಅಗ್ನಿ ಸುರಕ್ಷತಾ ಪ್ರಾತ್ಯಕ್ಷಿಕೆ (Fire Safety Demonstration by Adani Power Limited as part of Fire Safety Week)

ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯಿಂದ ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಅಗ್ನಿ ಸುರಕ್ಷತಾ ಪ್ರಾತ್ಯಕ್ಷಿಕೆ ಮುಲ್ಕಿ ವಿಜಯ ಕಾಲೇಜು ಹಾಗೂ ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರಾತ್ಯಕ್ಷಿಕೆ (Padubidri) ಪಡುಬಿದ್ರಿ: ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಪವರ್ ಲಿಮಿಟೆಡ್ ವತಿಯಿಂದ ನಡೆಯುತ್ತಿರುವ ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಸ್ಥಳೀಯ ವಿವಿಧ ಶಾಲಾ -ಕಾಲೇಜು , ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಾರ್ವಜನಿಕರಿಗೆ ನಡೆಸುತ್ತಿರುವ ಅಗ್ನಿ ಸುರಕ್ಷತಾ ಪ್ರಾತ್ಯಕ್ಷಿಕೆಯನ್ನು ಮುಲ್ಕಿಯ ವಿಜಯ ಕಾಲೇಜು ಹಾಗೂ ಮಹಾಲಕ್ಷ್ಮೀ ಆಂಗ್ಲ […]

ಸಂಘ, ಸಂಸ್ಥೆಗಳು ಸಾಂಸ್ಕೃತಿಕ

ಪಡುಬಿದ್ರಿ : ಮಾ. 27-29: ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳ (Padubidri: Mar. 27-29: Food and local products sales fair)

ಪಡುಬಿದ್ರಿ : ಮಾ. 27-29: ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳ   80 ಕ್ಕೂ ಅಧಿಕ ಮಳಿಗೆಗಳು ನೋಂದಾಯಿಸಿಕೊಂಡಿದ್ದು, ಬೆಳಗ್ಗೆ 10ರಿಂದ ರಾತ್ರಿ ೯ರವರೆಗೆ ತೆರೆಯಲಿದೆ. (Padubidri) ಪಡುಬಿದ್ರಿ: ಪಡುಬಿದ್ರಿಯ ಬಂಟರ ಭವನದಲ್ಲಿ ಮಾರ್ಚ್ 27-29 ಮೂರು ದಿನಗಳ ಕಾಲ ಬೃಹತ್ ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳ ಆಯೋಜಿಸಲಾಗಿದೆ    ಈ ಬಗ್ಗೆ ಬುಧವಾರ ಕಾಪು ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬೆನಕ ಇವೆಂಟ್ಸ್‌ ಆಡಳಿತ ನಿರ್ದೇಶಕ ಗಣೇಶ್ ಶೆಟ್ಟಿ ಬಾರ್ಕೂರು ಮಾಹಿತಿ […]

ಸಹಾಯ ಹಸ್ತ

ಅದಾನಿ ಫೌಂಡೇಶನ್ ಅನುದಾನ : ತೆಂಕ ಗ್ರಾಪಂ  ಕಟ್ಟಡದ ಮೊದಲನೆಯ ಮಹಡಿ ಉದ್ಘಾಟನೆ (Adani Foundation grant: Inauguration of the first floor of the Tenka Grampan building)

ಅದಾನಿ ಫೌಂಡೇಶನ್ ಅನುದಾನ : ತೆಂಕ ಗ್ರಾಪಂ  ಕಟ್ಟಡದ ಮೊದಲನೆಯ ಮಹಡಿ ಉದ್ಘಾಟನೆ   ಹೊಸ ಕಚೇರಿ ಉದ್ಘಾಟಿಸಿದ ಅದಾನಿ ಸಮೂಹದ  ಅಧ್ಯಕ್ಷ ಕಿಶೋರ್ ಆಳ್ವ (Thenka yermal) ತೆಂಕ ಎರ್ಮಾಳು: ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ತನ್ನ ಸಿಎಸ್‌ ಆರ್‌ ಅನುದಾನದಲ್ಲಿ ರೂ. 25.15 ಲಕ್ಷ ವೆಚ್ಚದಲ್ಲಿ ತೆಂಕ ಗ್ರಾಮ ಪಂಚಾಯತ್ ಕಚೇರಿಯ ಮೊದಲ ಮಹಡಿಯನ್ನು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರ ಹಾಗೂ ಅಧ್ಯಕ್ಷರಾದ ಕಿಶೋರ್ ಆಳ್ವ ಉದ್ಘಾಟಿಸಿದರು.    ಈ ಸಂದರ್ಭ ಮಾತನಾಡಿದ […]

ಸಹಾಯ ಹಸ್ತ

ಆದಾನಿ ಫೌಂಡೇಶನ್‌ ನಿಂದ ಪಡುಬಿದ್ರಿ ಗ್ರಾ̤ ಪಂಗೆ     ಕಸನಿರ್ವಹಣಾ ವಾಹನ ಹಸ್ತಾ೦ತರ (Adani Foundation hands over waste management vehicle to Padubidri Village)

ಆದಾನಿ ಫೌಂಡೇಶನ್‌ ನಿಂದ ಪಡುಬಿದ್ರಿ ಗ್ರಾ ಪಂ ಗೆ ಕಸನಿರ್ವಹಣಾ ವಾಹನ ಹಸ್ತಾ೦ತರ ಆದಾನಿ ಗ್ರೂಪ್‌ ನ ಅಧ್ಯಕ್ಷ ಕಿಶೋರ್‌ ಆಳ್ವಾ ರಿಂದ ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾಗೆ ವಾಹನ ಹಸ್ತಾಂತರ      (Padubidri) ಪಡುಬಿದ್ರಿ : ಎಲ್ಲೂರು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದಾನಿ ಪವರ್‌ ಲಿಮಿಟೆಡ್‌ ಅದಾನಿ ಫೌಂಡೇಶನ್‌ ಸಹಯೋಗದಲ್ಲಿ, ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದ ಭಾಗವಾಗಿ, ಸಮುದಾಯ ಮೂಲ ಸೌಕರ್ಯಅಭಿವೃದ್ಧಿ ಉಪಕ್ರಮದ ಅಡಿಯಲ್ಲಿ ಪಡುಬಿದ್ರಿ ಗ್ರಾಮ ಪಂಚಾಯಿತಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಸುಮಾರು ರೂ. 14 ಲಕ್ಷ ವೆಚ್ಚದ […]

eMedia Kannada  @2025. All Rights Reserved.