Tag: ADDITIONAL SP SUDHAKARA NAIKA

ಅಪರಾಧ

ಉಡುಪಿ: ಸರಕಾರಿ ವಸತಿ ಸಂಕೀರ್ಣದಲ್ಲಿ ಕಳ್ಳತನ : ಅಂತರ್‌ರಾಜ್ಯ ಕಳ್ಳರ ಬಂಧನ-ನಗ, ನಗದು ವಶ (Udupi: Theft in government housing complex : Notorious Interstate thieves arrested, assets seized)

ಉಡುಪಿ: ಸರಕಾರಿ ವಸತಿ ಸಂಕೀರ್ಣದಲ್ಲಿ ಕಳ್ಳತನ :   ಅಂತರ್‌ರಾಜ್ಯ ಕಳ್ಳರ ಬಂಧನ-ನಗ, ನಗದು ವಶ (Udupi) ಉಡುಪಿ: ಉಡುಪಿಯ ಮಿಷನ್ ಕಂಪೌಂಡ್ ನಲ್ಲಿರುವ ಲೋಕೋಪಯೋಗಿ ವಸತಿ ಸಮುಚ್ಚಯದಲ್ಲಿ ಕಳ್ಳತನ ನಡೆಸಿದ ಅಂತರ್ ರಾಜ್ಯ ಕಳ್ಳರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ   ಬಂಗಡ ರಮೇಶ್‌ ಜವಾನ್‌ ಸಿಂಗ್‌(37), ಕಾಲಿಯಾ ಕಾಲು(25) ಬಂಧಿತರು. ಇವರು ಮಧ್ಯಪ್ರದೇಶ ಮೂಲದವರಾಗಿದ್ದಾರೆ. ಆರೋಪಿಗಳಿಂದ ಬೆಳ್ಳಿಯ ಆಭರಣಗಳಾದ ಕಾಲು ಗೆಜ್ಜೆ, ಸೊಂಟದ ನೇವಳ, ಕೈಬಳೆ,  ಕಾಲುಂಗುರ, ಸೊಂಟದ ಪಟ್ಟಿ, ಬಟ್ಟಲು, ಕಡಗ ಮತ್ತು ಬ್ರಾಸ್‌ಲೈಟ್‌ ಸೇರಿ ಒಟ್ಟು  […]

eMedia Kannada  @2025. All Rights Reserved.