ಅದಾನಿ-ಅಂಬಾನಿ ಬಗ್ಗೆ ಮೋದಿ ಮಾತನಾಡಿದ್ದು ಪವಾಡ; ಉದ್ಧವ್ ಠಾಕ್ರೆ (It is a miracle that Modi talks abou Adani – Ambani : Uddav Thakre)
ಅದಾನಿ–ಅಂಬಾನಿ ಬಗ್ಗೆ ಮೋದಿ ಮಾತನಾಡಿದ್ದು ಪವಾಡ; ಉದ್ಧವ್ ಠಾಕ್ರೆ ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಅದಾನಿ, ಅಂಬಾನಿ (Adhani, Ambani) ಬಗ್ಗೆ ಮಾತನಾಡಿರುವುದು ಪವಾಡ ಎಂದು ಮಾಜಿ ಮುಖ್ಯಮಂತ್ರಿ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ (Maharashtra EX CM Uddhav Thakre) ನರೇಂದ್ರ ಮೋದಿಯವರನ್ನು ಕುಟುಕಿದ್ದಾರೆ. ಇಂದು ನಾನು ವೀಡಿಯೊವನ್ನು ನೋಡಿದೆ. ಇದನ್ನು ಎಐ ಬಳಸಿ ತಯಾರಿಸಲಾಗಿದೆ ಎಂದು ನಾನು ಮೊದಲಿಗೆ ಭಾವಿಸಿದ್ದೆ. ಆದರೆ, ಇದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿದ್ದು, […]


