Tag: advocate melvin desouza

ಧಾರ್ಮಿಕ

ಶಿರ್ವ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದಿಂದ  ಸಾಮೂಹಿಕ ವಾಹನ ಪೂಜೆ (Mass vehicle worship by Shirva Rickshaw Drivers and Owners Association)

ಶಿರ್ವ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದಿಂದ  ಸಾಮೂಹಿಕ ವಾಹನ ಪೂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಘುಪತಿ ಗುಂಡು ಭಟ್ ರಿಂದ ಪೂಜೆ (Shirva) ಶಿರ್ವ: ಶಿರ್ವ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಆಶ್ರಯದಲ್ಲಿ ರಿಕ್ಷಾ ಬಸ್ ಸ್ಟ್ಯಾಂಡ್ ಬಳಿ ಸಾಮೂಹಿಕ ವಾಹನ ಪೂಜೆ ಜರಗಿತು.    ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಘುಪತಿ ಗುಂಡು ಭಟ್ ಪೂಜೆ ನೆರವೇರಿಸಿದರು.     ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರಾದ ರಮೇಶ್ ಬಂಗೇರ, […]

eMedia Kannada  @2025. All Rights Reserved.