• Home  
  • ಶಿರ್ವ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದಿಂದ  ಸಾಮೂಹಿಕ ವಾಹನ ಪೂಜೆ (Mass vehicle worship by Shirva Rickshaw Drivers and Owners Association)
- ಧಾರ್ಮಿಕ

ಶಿರ್ವ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದಿಂದ  ಸಾಮೂಹಿಕ ವಾಹನ ಪೂಜೆ (Mass vehicle worship by Shirva Rickshaw Drivers and Owners Association)

Share: ಶಿರ್ವ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದಿಂದ  ಸಾಮೂಹಿಕ ವಾಹನ ಪೂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಘುಪತಿ ಗುಂಡು ಭಟ್ ರಿಂದ ಪೂಜೆ (Shirva) ಶಿರ್ವ: ಶಿರ್ವ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಆಶ್ರಯದಲ್ಲಿ ರಿಕ್ಷಾ ಬಸ್ ಸ್ಟ್ಯಾಂಡ್ ಬಳಿ ಸಾಮೂಹಿಕ ವಾಹನ ಪೂಜೆ ಜರಗಿತು.    ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಘುಪತಿ ಗುಂಡು ಭಟ್ ಪೂಜೆ ನೆರವೇರಿಸಿದರು.     ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರಾದ ರಮೇಶ್ […]

(Shirva) ಶಿರ್ವ: ಶಿರ್ವ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಆಶ್ರಯದಲ್ಲಿ ರಿಕ್ಷಾ ಬಸ್ ಸ್ಟ್ಯಾಂಡ್ ಬಳಿ ಸಾಮೂಹಿಕ ವಾಹನ ಪೂಜೆ ಜರಗಿತು.

   ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಘುಪತಿ ಗುಂಡು ಭಟ್ ಪೂಜೆ ನೆರವೇರಿಸಿದರು.

    ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರಾದ ರಮೇಶ್ ಬಂಗೇರ, ಉಪಾಧ್ಯಕ್ಷ ಮೊಹಮ್ಮದ್, ಜೊತೆ ಕಾರ್ಯದರ್ಶಿ ದಯಾನಂದ್ ಕೋಶಾಧಿಕಾರಿ ಮೇಗೇಶ್ ಪೂಜಾರಿ, ನ್ಯಾಯವಾದಿ ಹಾಗೂ ಟ್ರಿಬ್ಯೂನಲ್ ಸದಸ್ಯ ಮೇಲ್ವಿನ್ ಡಿಸೋಜ, ಸ್ಥಳೀಯ ರಿಕ್ಷಾ ಚಾಲಕರು ಮತ್ತು ಸ್ಥಳೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.