ಸುಗಮ್ಯ ಮಹಿಳಾ ಒಕ್ಕೂಟ, ಸ್ತ್ರೀ ಸಂಘಟನ್ ಉಡ್ಪಿ ಧರ್ಮಪ್ರಾಂತ್ಯದ ನೂತನ ಅಧ್ಯಕ್ಷರಾಗಿ ಸಿಲ್ವಿಯಾ ಸುವಾರಿಸ್ ಆಯ್ಕೆ (Silvia Suvaris elected as new president of Sugamya Women’s Union, Stree Sangathan Udpi Diocese)
ಸುಗಮ್ಯ ಮಹಿಳಾ ಒಕ್ಕೂಟ, ಸ್ತ್ರೀ ಸಂಘಟನ್ ಉಡ್ಪಿ ಧರ್ಮಪ್ರಾಂತ್ಯದ ನೂತನ ಅಧ್ಯಕ್ಷರಾಗಿ ಸಿಲ್ವಿಯಾ ಸುವಾರಿಸ್ ಆಯ್ಕೆ (Udupi) ಉಡುಪಿ: ಉಡುಪಿ ಜಿಲ್ಲಾ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ ಮತ್ತು ಉಡುಪಿ ಕೆಥೊಲಿಕ್ ಸ್ತ್ರೀ ಸಂಘಟನ್ ಧರ್ಮಪ್ರಾಂತ್ಯದ 2025-27 ಸಾಲಿನ ಕೇಂದ್ರಿಯ ಸಮಿತಿಯ ಚುನಾವಣೆಯು ಸಂಪದ ಸಂಸ್ಥೆ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ ಉಡುಪಿ ಜಿಲ್ಲೆಯ ನಿರ್ದೇಶಕರಾದ ಪೂಜ್ಯ ಧರ್ಮಗುರು ವಂ. ರೆಜಿನಾಲ್ಡ್ ಪಿಂಟೋರವರ ಮಾರ್ಗದರ್ಶನದಲ್ಲಿ ಉಡುಪಿ ಶೋಕಮಾತ ಚರ್ಚ್ ನ ಸಭಾಂಗಣದಲ್ಲಿ ನೆರವೇರಿತು. ನೂತನ ಅಧ್ಯಕ್ಷರಾಗಿ […]


