protest
ಕಾಪು ತಾಲೂಕು ಆಡಳಿತ
ಶಿರ್ವ – ಬೆಳ್ಮಣ್ : ರಸ್ತೆ ದುರಸ್ತಿ ಆಗ್ರಹಿಸಿ ಬಾಳೆ ಗಿಡ ನೆಟ್ಟು ಪ್ರತಿಭಟನೆ (Shirva – Belman: Protest by planting banana trees demanding road repairs)
ಶಿರ್ವ – ಬೆಳ್ಮಣ್ : ರಸ್ತೆ ದುರಸ್ತಿ ಆಗ್ರಹಿಸಿ ಬಾಳೆ ಗಿಡ ನೆಟ್ಟು ಪ್ರತಿಭಟನೆ (Shirva – belman) ಶಿರ್ವ – ಬೆಳ್ಮಣ್ : ಶಿರ್ವ – ಬೆಳ್ಮಣ್ ರಾಜ್ಯ ಹೆದ್ದಾರಿ ಗುರುಂಜಿ ಬಳಿ ರಸ್ತೆಯಲ್ಲಿ ಬೃಹತ್ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ತುಂಬಾ ಸಮಸ್ಯೆಯಾಗಿದ್ದು, ಕೂಡಲೇ ರಸ್ತೆ ದುರಸ್ತಿ ಮತ್ತು ಕಾಂಕ್ರಿಟೀಕರಣ ನಡೆಸ ಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಗ್ರಾಮಸ್ಥರು ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಸಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಮಳೆಗಾಲದಲ್ಲಿ […]

