Tag: AIKALA BAWA DR. DEVIPRASAD SHETTY

ಶಾಲಾ ಕಾಲೇಜು

ಬೆಳಪು : ಮೌಲಾನಾ ಆಜಾದ್ ಮಾದರಿ ಶಾಲೆಗೆ ಶಿಲಾನ್ಯಾಸ (Belapu: Hodge Pooja for Maulana Azad Model School)

ಬೆಳಪು : ಮೌಲಾನಾ ಆಜಾದ್ ಮಾದರಿ ಶಾಲೆಗೆ ಶಿಲಾನ್ಯಾಸ (Belapu) ಬೆಳಪು : ಬೆಳಪುವಿನ ಪೊಲಿಟೆಕ್ನಿಕ್‌ ಕಾಲೇಜು ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖಾ ವತಿಯಿಂದ ನಡೆಸಲ್ಪಡುವ ಮೌಲಾನಾ ಆಜಾದ್ ಮಾದರಿ ಶಾಲಾ ಕಟ್ಟಡಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭ ಅವರು ಮಾತನಾಡಿ, ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಕನಸು ಇಂದು  ಗುದ್ದಲಿ ಪೂಜೆ ನೆರವೇರಿದೆ. ಮಾನವ ಸಂಪನ್ಮೂಲಕ್ಕೆ ಸೂಕ್ತ ಶಿಕ್ಷಣ […]

eMedia Kannada  @2025. All Rights Reserved.