Tag: AIKALA BAWA DR. DEVIPRASAD SHETTY

ಸೌಹಾರ್ಧ

ಬೆಳಪು ಸಹಕಾರಿ ಸಂಘದ ನವೋದಯ ಸ್ವ ಸಹಾಯ ಸಂಘಗಳ ಆಯೋಜನೆಯಲ್ಲಿ ಇಫ್ತಾರ್ ಕೂಟ (Iftar party organized by Navodaya Self Help Groups of Belapu Cooperative Society)

ಬೆಳಪು ಸಹಕಾರಿ ಸಂಘದ ನವೋದಯ ಸ್ವ ಸಹಾಯ ಸಂಘಗಳ ಆಯೋಜನೆಯಲ್ಲಿ ಇಫ್ತಾರ್ ಕೂಟ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ (Uchila) ಉಚ್ಚಿಲ : ಬೆಳಪು ವ್ಯವಸಾಯ ಸಹಕಾರಿ ಸಂಘ   ಪಣಿಯೂರು ಇದರ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಇವರ ನೇತೃತ್ವದಲ್ಲಿ ನವೋದಯ ಸ್ವ ಸಹಾಯ ಸಂಘಗಳ ವತಿಯಿಂದ ಉಚ್ಚಿಲದ ಸಹಕಾರಿ ಮಹಲ್ ನ ನವೋದಯ ಸಭಾಂಗಣದಲ್ಲಿ ಬುಧವಾರ ಸಂಜೆ ಸೌಹಾರ್ದ ಇಫ್ತಾರ್ ಕೂಟವು ಜರಗಿತು.    ಈ ಸಂದರ್ಭ ಬೆಳಪು ವ್ಯವಸಾಯ […]

ತಾಲೂಕು ಆಡಳಿತ

 ರೈಲ್ವೇ ನಿಲ್ದಾಣದಿಂದ ಪೊಲ್ಯ ರಸ್ತೆಯ ದಾರಿ ದೀಪಕ್ಕೆ 2 ಲಕ್ಷ ಮಂಜೂರು – ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು (2 lakh sanctioned for lighting the way from railway station to Polya road – Dr. Deviprasad Shetty Belapu)

ರೈಲ್ವೇ ನಿಲ್ದಾಣದಿಂದ ಪೊಲ್ಯ ರಸ್ತೆಯ ದಾರಿ ದೀಪಕ್ಕೆ 2 ಲಕ್ಷ ಮಂಜೂರು – ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಾಲೂಕು ಪಂಚಾಯತ್ ಅನುದಾನದಡಿ 2 ಲಕ್ಷ ರೂಪಾಯಿ ಬಿಡುಗಡೆ (Belapu) ಬೆಳಪು : ಬೆಳಪು ರೈಲ್ವೇ ನಿಲ್ದಾಣದಿಂದ, ಪೊಲ್ಯಕ್ಕೆ ಹೋಗುವ ರಸ್ತೆಗೆ ದಾರಿದೀಪ ಅಳವಡಿಸಲು, ತಾಲೂಕು ಪಂಚಾಯತ್ ಅನುದಾನದಡಿ 2 ಲಕ್ಷ ರೂಪಾಯಿ ಬಿಡುಗಡೆಗೊಂಡಿದೆ ಎಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.   ಬೆಳಪು ರೈಲ್ವೇ ನಿಲ್ದಾಣದಿಂದ ಪೊಲ್ಯ ಉಚ್ಚಿಲ ಕೂಡು […]

PROBLEMS protest

(Padubidri railway station to be upgraded: Deviprasad Shetty) ಪಡುಬಿದ್ರಿ ರೈಲ್ವೇ ನಿಲ್ದಾಣ ಮೇಲ್ದರ್ಜೆಗೆ : ದೇವಿಪ್ರಸಾದ್ ಶೆಟ್ಟಿ

   ಮುಂಬಯಿ-ಬೆಂಗಳೂರು ರೈಲ್ವೆ ನಿಲುಗಡೆಗೆ ಹಸಿರು ನಿಶಾನೆ (Belapu) ಬೆಳಪು: ಬೆಳಪು ಮತ್ತು ಆಸುಪಾಸಿನ ಗ್ರಾಮಗಳ ಜನರ ಬಹುಕಾಲದ ಬೇಡಿಕೆಯಾದ ಬೆಳಪು ಗ್ರಾಮದ ಪಡುಬಿದ್ರಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು. ಮುಂಬಯಿ ಮತ್ತು ಬೆಂಗಳೂರು ರೈಲುಗಳು ಪಡುಬಿದ್ರಿ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆಯಾಗಬೇಕೆಂದು.    ಈ ಬಗ್ಗೆ ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು, ಇದೀಗ ಇದಕ್ಕೆ ಕಾಯಕಲ್ಪ ದೊರಕುವ ಕಾಲ ಸನ್ನಿಹಿತವಾಗಿದ್ದು, ಪಡುಬಿದ್ರಿ ರೈಲ್ವೇ ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ಪ್ರಾರಂಭಗೊಂಡು, ಮುಂಬಯಿ-ಬೆಂಗಳೂರು ರೈಲು ನಿಲುಗಡೆಯ ಸೂಚನೆ […]

ಜೀವನಶೈಲಿ

  ನರೇಗಾ ಯೋಜನೆಯಿಂದ ಬಡವರ ಬಾಳಿಗೆ ಬೆಳಕು : ಡಾ. ದೇವಿಪ್ರಸಾದ್ ಶೆಟ್ಟಿ (NREGA scheme brings light to the lives of the poor: Dr. Deviprasad Shetty)

  ನರೇಗಾ ಯೋಜನೆಯಿಂದ ಬಡವರ ಬಾಳಿಗೆ ಬೆಳಕು : ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಳಂಗೋಳಿಯಲ್ಲಿ ತೋಡು ಹೂಳೆತ್ತುವ  ಕಾಮಗಾರಿಗೆ ಚಾಲನೆ (Belapu) ಬೆಳಪು: ಭಾರತ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಿಂದ ಬಡಜನರಿಗೆ ಉದ್ಯೋಗ ಭದ್ರತೆಯೊಂದಿಗೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ.    ಅವರು ಬೆಳಪುವಿನ ಮಳಂಗೋಳಿಯಲ್ಲಿ ತೋಡು ಹೂಳೆತ್ತುವ ಸಮುದಾಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಾ, ಉದ್ಯೋಗವಿಲ್ಲದೆ […]

ಕ್ರೀಡೆ

ನಾಳೆ ಡಿ 11 : ಎರ್ಮಾಳು ತೆಂಕ- ಬಡ ಕಂಬಳದ  ಪ್ರಥಮ, ಸಾಂಕೇತಿಕ ಕುದಿ (Yermal Tenka- Bada Kambala’s preliminary first Kudi)

ನಾಳೆ ಡಿ 11 : ಎರ್ಮಾಳು ತೆಂಕ- ಬಡ ಕಂಬಳದ  ಪ್ರಥಮ ಸಾಂಕೇತಿಕ ಕುದಿ ಫೆ 28 ಕ್ಕೆ ಎರ್ಮಾಳು ತೆಂಕ- ಬಡ ಕಂಬಳ ನಿಗದಿ  (Yermal) ಎರ್ಮಾಳು : ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪ್ರಥಮ ಸಾಂಕೇತಿಕ ಕುದಿಯು ನಾಳೆ ಡಿ. 11(ಗುರುವಾರ) ರಂದು ಕಂಬಳ ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಹೇಳಿದ್ದಾರೆ.   ಬಡಗೊಟ್ಟು ಬಾಕ್ಯಾರು ಕಂಬಳಕ್ಕೆ ಮಾತ್ರ ಉಪಯೋಗಿಸಬಹುದಾದ 12ಎಕರೆ ಜಾಗದಲ್ಲಿ ಈ ಬಾರಿ ಪ್ರಥಮಥವಾಗಿ […]

ಸಂಘ, ಸಂಸ್ಥೆಗಳು

ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾಗಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಪುನರಾಯ್ಕೆ (Dr. Deviprasad Shetty Belapu re-elected as the President of Padubidri Buntara Sangha)

ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾಗಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಪುನರಾಯ್ಕೆ 3 ನೇಅವಧಿಗೆ ಅಧ್ಯಕ್ಷರಾಗಿ ಆಯ್ಕೆ (Padubidri) ಪಡುಬಿದ್ರಿ: ಪ್ರತಿಷ್ಠಿತ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾಗಿ ಮುಂದಿನ 3 ವರ್ಷದ ಅವಧಿಗೆ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪುರವರು ಪುನರಾಯ್ಕೆಗೊಂಡಿದ್ದಾರೆ.  ಈ ಹಿಂದೆ ಸಂಘದ 2 ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಗಣನೀಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದರು. ಇದೀಗ ಮತ್ತೆ 3ನೇ ಅವಧಿಗೆ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.     ಉಪಾಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪಲ್ಲವಿ, ಶ್ರೀನಾಥ ಹೆಗ್ಡೆ […]

ಕ್ರೀಡೆ

ಎರ್ಮಾಳು ತೆಂಕ – ಬಡಾ ಕಂಬಳ ; ಕರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ , ಲೋಗೊ ಬಿಡುಗಡೆ(Yermal Tenka – Bada Kambala; Guddali Puja and logo released)

ಎರ್ಮಾಳು ತೆಂಕ – ಬಡಾ ಕಂಬಳ ; ಕರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ , ಲೋಗೊ ಬಿಡುಗಡೆ ಫೆ. 28ಕ್ಕೆ ಎರ್ಮಾಳು ತೆಂಕ – ಬಡಾ ಜೋಡುಕರೆ ಕಂಬಳ (Yermal) ಎರ್ಮಾಳು : ಎರ್ಮಾಳು ತೆಂಕ-ಬಡಾ ಜೋಡುಕರೆ ಕಂಬಳದ ಕರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗೂ ಕಂಬಳದ ಲೋಗೊ ಬಿಡುಗಡೆಯು ಬುಧವಾರ ಎರ್ಮಾಳು ಬಡಕೊಟ್ಟು ಬಾಕಿಮಾರು ಗದ್ದೆಯಲ್ಲಿ ನೆರವೇರಿತು. ಬೆಳ್ಮಣ್‌ ವಿಘ್ನೇಶ್‌ ಭಟ್‌ ನೇತೃತ್ವದಲ್ಲಿ, ಎರಮಾಳು ಶ್ರೀ ಜನಾರ್ಧನೆ ದೇಗುಲದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್‌, ಬಾಲಕೃಷ್ಣ […]

ಕ್ರೀಡೆ

ಮೂಡಬಿದ್ರಿಯಲ್ಲಿ ರಾಜ್ಯ ಕಂಬಳ ಅಸೋಸಿಯೇಶನ್ ಪ್ರಥಮ ಸಭೆ (First meeting of the State Kambala Association in Moodbidri)

 ಮೂಡಬಿದ್ರಿಯಲ್ಲಿ ರಾಜ್ಯ ಕಂಬಳ ಅಸೋಸಿಯೇಶನ್ ಪ್ರಥಮ ಸಭೆ  ನೂತನ ಅಧ್ಯಕ್ಷ ಡಾ. ದೇವಿಪ್ರಸಾದ್‌ ಶೆಟ್ಟಿಯವರಿಗೆ ಅಭಿನಂದನೆ (Moodabidri) ಮೂಡುಬಿದ್ರಿ : ಕಂಬಳಕ್ಕೆ ಸರ್ಕಾರದ ಮಾನ್ಯತೆ ಹಾಗೂ ಕಂಬಳ ಆಯೋಜನೆಗೆ ಹೈಕೋರ್ಟ್ ಅನುಮತಿ ನೀಡಿರುವುದರಿಂದ ಅತ್ಯಂತ ಚಾಗರೂಕರಾಗಿ ಕಂಬಳಗಳನ್ನು ಶಿಸ್ತುಬದ್ಧವಾಗಿ, ಸಮಯ ಪರಿಪಾಲನೆಯೊಂದಿಗೆ ನಡೆಸುವ ಕುರಿತು ಬುಧವಾರ ಮೂಡಬಿದ್ರಿಯಲ್ಲಿ ನಡೆದ ರಾಜ್ಯ ಕಂಬಳ ಅಸೋಸಿಯೇಶನ್ ಪದಾಧಿಕಾರಿಗಳ ಪ್ರಥಮ ಸಭೆಯಲ್ಲಿ ನಿರ್ಣಯಿಸಲಾಯಿತು.    ಕಂಬಳ ಸಮಿತಿಗಳ ವ್ಯವಸ್ಥಾಪಕರು ಹಾಗೂ ಅಸೋಯೇಶನ್‌ನ ಪದಾಧಿಕಾರಿಗಳ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆಸುವ […]

ಕ್ರೀಡೆ

ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ನ್ಯಾಯಾಲಯದಿಂದ ಹಸಿರು ನಿಶಾನೆ (Court gives green signal to Mysore, Bangalore, Shimoga Kambala)

 ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ನ್ಯಾಯಾಲಯದಿಂದ ಹಸಿರು ನಿಶಾನೆ ಕಂಬಳ ಸಮಿತಿ, ಅಸೋಶಿಯೇಶನ್ ಅಧ್ಯಕ್ಷ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿ ಸಂತಸ (Bengaluru) ಬೆಂಗಳೂರು: ಮೈಸೂರು, ಬೆಂಗಳೂರು ಹಾಗೂ ಶಿವಮೊಗ್ಗ ಕಂಬಳ ಆಯೋಜನೆ ಕುರಿತು ವಿಚಾರ ನ್ಯಾಯಾಲಯದಲ್ಲಿದ್ದು, ಇದೀಗ ಈ ಮೂರು ಕಡೆ ಕಂಬಳ ನಡೆಸಲು ಹೈಕೋರ್ಟ್ ಗ್ರಿನ್‌ಸಿಗ್ನಲ್ ನೀಡಿದೆ ಎಂದು ತಿಳಿದು ಬಂದಿದೆ.    ಪಿಲಿಕುಳ ಕಂಬಳ ನಡೆಸುವ ಕುರಿತು ವಿಚಾರಣೆಯನ್ನು ಮುಂದೂಡಲಾಗಿದೆ. ಈ ಮೂಲಕ ಸರ್ಕಾರ ಅಧೀನದ ರಾಜ್ಯ ಕಂಬಳ ಅಸೋಶಿಯನಿಗೆ ಮೊದಲ ಜಯ […]

ಕ್ರೀಡೆ

ಉಡುಪಿ : ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ರಚನೆ, ಸರಕಾರದ ಮಾನ್ಯತೆ (Udupi: Karnataka State Kambala Association formed)

ಉಡುಪಿ : ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ರಚನೆ, ಸರಕಾರದ ಮಾನ್ಯತೆ ಅಧ್ಯಕ್ಷರಾಗಿ ಬೆಳಪು ದೇವಿ ಪ್ರಸಾದ್ ಶೆಟ್ಟಿ ಆಯ್ಕೆ (Bengaluru) ಬೆಂಗಳೂರು : ಕರಾವಳಿಯ ಜಾನಪದ ಕ್ರೀಡೆ ಕಂಬಳವು ಇದೀಗ ರಾಜ್ಯ ಕ್ರೀಡಾ ಸಂಸ್ಥೆಯಿಂದ ಮಾನ್ಯತೆ ಪಡೆದಿದ್ದು, ಕಂಬಳ ಕ್ರೀಡೆ ಎಂದು ಸರಕಾರ ಪರಿಗಣಿಸಿದೆ.   ಅಧ್ಯಕ್ಷರಾಗಿ ಬೆಳಪು ಐಕಳಬಾವ ಡಾ. ದೇವಿಪ್ರಸಾದ್‌ ಶೆಟ್ಟಿಯವರು ಆಯ್ಕೆ ಆಗಿದ್ದಾರೆ.   ಹಲವಾರು ವರ್ಷಗಳಿಂದ ಕಂಬಳವನ್ನು ಕ್ರೀಡೆಯಾಗಿ ಪರಿವರ್ತಿಸಬೇಕೆಂಬ ಆಗ್ರಹವನ್ನು ಕಂಬಳ ಸಂಸ್ಥೆ ಮಾಡಿತ್ತು ಈಗ ಕಾಲ ಕೂಡಿ ಬಂದಿದೆ. […]

eMedia Kannada  @2025. All Rights Reserved.