ಬೆಳಪು ಶೋಭಾ ಪೂಜಾರಿ ಮನೆಗೆ ಮಳೆಯಿಂದ ಹಾನಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ (Belapu Shobha Pujary’s house damaged by rain – MLA Gurme Suresh Shetty visited)
ಬೆಳಪು ಶೋಭಾ ಪೂಜಾರಿ ಮನೆಗೆ ಮಳೆಯಿಂದ ಹಾನಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ತೀವ್ರ ಗಾಯಗೊಂಡ ಶೋಭಾರವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ (Belapu) ಬೆಳಪು: ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಿಯೂರು ಗ್ರಾಮದ ಮಲಂಗೋಲಿ ಎಂಬಲ್ಲಿಯ ಶೋಭಾ ಪೂಜಾರಿಯವರ ವಾಸದ ಮನೆಯ ಗೋಡೆ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಕುಸಿದು ಬಿದ್ದ ಪರಿಣಾಮ ಶೋಭಾರವರು ತೀವ್ರ ಗಾಯಗೊಂಡಿದ್ದರು. ತೀವ್ರ ಗಾಯಗೊಂಡ ಶೋಭಾರವರು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ […]









