Tag: alvas college

ಕರಾವಳಿ

ಜೂ.೧೪ರ ವರೆಗೆ ನಡೆಯಲಿರುವ ಪ್ರದರ್ಶನ: ಪಿ.ಎನ್. ಆಚಾರ್ಯ ಭಾಗಿ

ಮನಸೆಳೆದ ‘ಆಳ್ವಾಸ್‌ನ ಆರ್ಟ್ ಎಕ್ಸ್ಪೊ’ ಮೂಡಬಿದ್ರಿ, ವಿದ್ಯಾಗಿರಿ: ವಿವಿಧ ಆಕಾರ-ಬಣ್ಣಗಳಿಂದ ವಿಭಿನ್ನವಾಗಿ ರೂಪಿಸಿದ ಸ್ವಾಗತ ಕಮಾನು, ಒಳಗೆ ಕಾಲಿಟ್ಟಂತೆಯೇ ಕಣ್ಮನ ಸೆಳೆಯುವ ಕಲಾಕೃತಿಗಳು. ಮಣ್ಣಿನಿಂದ ತಯಾರಾದ ಶಿಲ್ಪ, ಬಣ್ಣದ ಚಿತ್ರ, ತಂತ್ರಜ್ಞಾನದಲ್ಲಿ ರೂಪುಗೊಂಡ ಕಲೆಗಳು, ಕರಾವಳಿಯ ನೈಸರ್ಗಿಕ ವಸ್ತುಗಳಿಂದಲೇ ತಯಾರಾದ ಯಕ್ಷ ವೇಷಧಾರಿ, ಜಾಹೀರಾತು ಚಿತ್ರಣ, ಲೋಹದ ಹುಡುಗಿ… ಆಳ್ವಾಸ್ ಕಾಲೇಜಿನ ಬಿ.ವಿ.ಎ.ವಿಭಾಗವು ಜೂ.೧೨ರಿಂದ ೧೪ರ ವರೆಗೆ ಹಮ್ಮಿಕೊಂಡ ‘ಆರ್ಟ್ ಎಕ್ಸ್ಪೊ ೨೦೨೩’ ಚಿತ್ರಕಲಾ ಪ್ರದರ್ಶನದಲ್ಲಿ ಈ ಮನ ಮೋಹಕ ಚಿತ್ರಣ ಸೋಮವಾರ ಕಂಡುಬಂತು. ಇಲ್ಲಿ ವಿದ್ಯಾರ್ಥಿಗಳು […]

ಪ್ರಚಲಿತ

ಸಂಸ್ಕ್ರತಿಯ ಅರಿವು ಅಗತ್ಯ; ಡಾ ತೋಮಸ್ ಸ್ಕರಿಯಾ

ಆಳ್ವಾಸ್ ಕೇರಳ ಸಮಾಜಂ ವತಿಯಿಂದ ‘ಕಲೋತ್ಸವ ೨೦೨೩ ಮೂಡಬಿದ್ರಿ, ವಿದ್ಯಾಗಿರಿ: ಕಲೆ ಹಾಗೂ ಸಂಸ್ಕ್ರತಿ ದೇಶದ ಬಹು ದೊಡ್ಡ ಸಂಪತ್ತು. ಇದನ್ನು ಆಸ್ವಾದಿಸುವ ಮನಸ್ಥಿತಿ ಎಲ್ಲರಲ್ಲೂ ಇರಬೇಕು ಎಂದು ಅಂತರಾಷ್ಟಿçÃಯ ಆಪ್ತಸಮಾಲೋಚಕ ಡಾ. ಥಾಮಸ್ ಸ್ಕರಿಯಾ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕೇರಳ ಸಮಾಜಂ ವೇದಿಕೆ  ಆಯೋಜಿಸಿದ ‘ಕಲೋತ್ಸವ ೨೦೨೩ ‘ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಕ್ರತಿಯ ಆಚರಣೆ  ನಮ್ಮ ಘನತೆಯನ್ನು ಎತ್ತಿ ಹಿಡಿಯುತ್ತದೆ. ಒಡನಾಟ, ಹಾಗೂ ನಡವಳಿಕೆಯಿಂದ  ವ್ಯಕ್ತಿಯ ಸಂಸ್ಕಾರವನ್ನು ತಿಳಿಯಬಹುದಾಗಿದೆ.  ಮನುಷ್ಯ ಸಂಘ ಜೀವಿ. […]

ಕರಾವಳಿ

ಮೂಡುಬಿದಿರೆ, ವಿದ್ಯಾಗಿರಿಯಲ್ಲಿ ‘ಪರಿಸರ ಮತ್ತು ಸಾಹಿತ್ಯ’ ವಿಚಾರಗೋಷ್ಠಿ

ಮೂಡುಬಿದಿರೆ, ವಿದ್ಯಾಗಿರಿ ‘ಪರಿಸರ ಮತ್ತು ಸಾಹಿತ್ಯ’ ವಿಚಾರಗೋಷ್ಠಿ ವಿದ್ಯಾಗಿರಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಕನ್ನಡ ವಿಭಾಗ ಆಯೋಜಿಸಿದ ‘ಪರಿಸರ ಮತ್ತು ಸಾಹಿತ್ಯ’ ವಿಚಾರಗೋಷ್ಠಿಯಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಬಿ. ಪಿ. ಸಂಪತ್ ಕುಮಾರ್ ಭಾಗವಹಿಸಿದರು. ಅವರು ಈ ಸಂದರ್ಭ ಮಾತನಾಡಿ, ಪ್ರಕೃತಿ ಅತ್ಯಮೂಲ್ಯ ಸಂಪತ್ತು. ನಮ್ಮ ಒಳನೋಟದಿಂದ ಪ್ರಕೃತಿಯ ಸಾಕಷ್ಟು ವಿಚಾರಗಳನ್ನು ತಿಳಿಯಬಹುದು. ಆದರೆ, ನಾವು ಪ್ರಕೃತಿಯನ್ನು ಅಧ್ಯಯನ ಮಾಡದೇ ಕಲಿಕೆಯಿಂದ ವಂಚಿತರಾಗುತ್ತಿದ್ದೇವೆ ಎಂದರು. ಈಚಿನ […]

Uncategorised ಶಾಲಾ ಕಾಲೇಜು

ಆಳ್ವಾಸ್‌ ಕಾಲೇಜಿನ ಸುಕನ್ಯಾ ಅವರಿಗೆ ಡಾಕ್ಟರೇಟ್ ಪದವಿ

ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಶ್ಲೇಷಣಾತ್ಮಕ ರಾಸಾಯನ ಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಕನ್ಯಾ ಸಲ್ಲಿಸಿದ ‘ವೋಲ್ಟಾಮ್ಮೆಟ್ರಿಕ್ ಸ್ಟಡೀಸ್ ಆಫ್ ಸಮ್ ಬಯೋಲಾಜಿಕಲ್ ಇಂಪಾಟೆAðಟ್ ಆರ್ಗಾನಿಕ್ ಕಂಪೌAಡ್ಸ್ ಎಟ್ ಡಿಫರೆಂಟ್ ಮೋಡಿಫೈಡ್ ಇಲೆಕ್ಟ್ರೋಡ್ಸ್’ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.ಕುವೆಂಪು ವಿಶ್ವವಿದ್ಯಾಲಯದ ಕೈಗಾರಿಕಾ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ. ಇ.ಕುಮಾರಸ್ವಾಮಿರವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಸುಕನ್ಯಾ ಅವರು ವೇಣೂರಿನ ಲಿಂಗಪ್ಪ ದೇವಾಡಿಗ ಹಾಗೂ ಕುಮುದಿನಿ ಅವರ ಪುತ್ರಿ ಹಾಗೂ […]

ಫ್ಯಾಷನ್ ಶಾಲಾ ಕಾಲೇಜು

 ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗದ ಅಭಿಕ್ಯ ಕಾರ್ಯಕ್ರಮ

ವಿದ್ಯಾಗಿರಿ (ಮೂಡುಬಿದಿರೆ): ‘ಫ್ಯಾಷÀನ್ ಲೋಕದ ಸಾಧನಗೆ ಆಕಾಶವೇ ಮಿತಿ. ಇಲ್ಲಿ ಹಿಂಜರಿಕೆ ಇಲ್ಲದೇ ಹೆಜ್ಜೆ ಇಟ್ಟರೆ, ಯಶಸ್ಸು ಸಾಧ್ಯ’ ಎಂದು ವಸ್ತç ವಿನ್ಯಾಸಕಿ ಸ್ಥಿತಿ ಮಯ್ಯ ಹೇಳಿದರು. ಆಳ್ವಾಸ್ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗವು ಹಮ್ಮಿಕೊಂಡ ‘ಅಭಿಕ್ಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಫ್ಯಾಷನ್ ಕ್ಷೇತ್ರವು ಇಂದು ಬೃಹದಾಕಾರವಾಗಿ ಬೆಳೆಯುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಿ  ಎಂದರು. ಉದ್ಯಮಿ ಉದಯ ಪೂಜಾರಿ ಮಾತನಾಡಿ, ಫ್ಯಾಷÀನ್ ಜಗತ್ತಿನಲ್ಲಿ ಮೂಲಜ್ಞಾನವು ಬಹಳ ಮುಖ್ಯ. ಇಲ್ಲಿ ಸೃಜನಶೀಲತೆಯು ನಮ್ಮನ್ನು ಎತ್ತರಕ್ಕೆ ಕೊಂಡೊಯುತ್ತದೆ. ಕೇವಲ ವಿನ್ಯಾಸ ಮಾತ್ರವಲ್ಲ, […]

eMedia Kannada  @2025. All Rights Reserved.