ಪಾಜಕ ಆನಂದತೀರ್ಥ ಶಾಲಾ ಪ್ರಾಂಶುಪಾಲ ವಿಜಯ್ ಪಿ ರಾವ್ ದಂಪತಿಗಳಿಂದ ಜಲ ಸಂರಕ್ಷಣೆಯ ಹೆಜ್ಜೆ (Water conservation step taken by Vijay P Rao, Principal of Pajaka Anandatirtha School)
ಪಾಜಕ ಆನಂದತೀರ್ಥ ಶಾಲಾ ಪ್ರಾಂಶುಪಾಲ ವಿಜಯ್ ಪಿ ರಾವ್ ದಂಪತಿಗಳಿಂದ ಜಲ ಸಂರಕ್ಷಣೆಯ ಹೆಜ್ಜೆ ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಸಮಾಜಕ್ಕೆ ಮಾದರಿಯಾಗುವ ಕಾರ್ಯಸಾಧಿಸಿದ ದಂಪತಿ (Udupi) ಉಡುಪಿ: ಕುರ್ಕಾಲು ಗ್ರಾಮದ ಕುಂಜಾರುಗಿರಿ ಪಾಜಕದಲ್ಲಿಯ ಆನಂದತೀರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಪಿ. ರಾವ್ ಹಾಗೂ ಅವರ ಪತ್ನಿ ಕಾತ್ಯಾಯಿನಿ ಅವರು ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಸಮಾಜಕ್ಕೆ ಮಾದರಿಯಾಗುವ ಕಾರ್ಯವನ್ನು ಕೈಗೊಂಡಿದ್ದಾರೆ. ಬಂಟಕಲ್ ದುರ್ಗಾನಗರದಲ್ಲಿರುವ ತಮ್ಮ ಹೊಸ ಮನೆಯನ್ನು ನಿರ್ಮಿಸುವ ಸಂದರ್ಭದಲ್ಲಿ, ನಿವೇಶನದಲ್ಲಿ ತೆರೆದ ಬಾವಿಗೆ […]


