Tag: anyonnatha goods owners and drivers association sasthana

ಸಂಘ, ಸಂಸ್ಥೆಗಳು

ಸಾಸ್ತಾನ : ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕ, ಮಾಲಕರ ಸಂಘದಿಂದ ವನಮಹೋತ್ಸವ (Sasthan: Vanamahotsava celebrated by Annonyatha Goods Vehicle Drivers and Owners Association)

ಸಾಸ್ತಾನ : ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕ, ಮಾಲಕರ ಸಂಘದಿಂದ ವನಮಹೋತ್ಸವ   (Sasthana) ಸಾಸ್ತಾನ : ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರು, ಸಾಸ್ತಾನ ಇವರ ಸಂಯೋಜನೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಸಾಸ್ತಾನದಲ್ಲಿ ಜರಗಿತು. ಬ್ರಹ್ಮಾವರ ವಲಯ ಅರಣ್ಯ ಇಲಾಖೆಯ ಅಧಿಕಾರಿ ಮಾಲ್ತೇಶ್ ಅಳಲಗಿರಿ ಸಸಿ ವಿತರಿಸು ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಪರಿಸರದ ಬಗ್ಗೆ ನಿರ್ಲಕ್ಷೀಯ ದೋರಣೆ ಬಿಟ್ಟು, ಅದರ ಉಳಿವಿಗಾಗಿ ವರ್ಷವಿಡೀ ವನಮಹೋತ್ಸವ ಆಚರಿಸುವ ಅನಿವಾರ್ಯತೆ ಇದೆ. ಪರಿಸರ ಉಳಿದರೆ […]

eMedia Kannada  @2025. All Rights Reserved.