Tag: arun bk

PROBLEMS

ಮುದರಂಗಡಿ: ಅನಧಿಕೃತ ಗೇಟ್ ಕಾಪು ತಹಶೀಲ್ದಾರರಿಂದ ತೆರವು (Mudarangadi: Unauthorized gate vacated by Kaup Thahashildar)

ಮುದರಂಗಡಿ: ಅನಧಿಕೃತ ಗೇಟ್ ಕಾಪು ತಹಶೀಲ್ದಾರರಿಂದ ತೆರವು (Mudarangadi) ಮುದರಂಗಡಿ: ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತೂರು ಗ್ರಾಮದ ಶೇಡಿ ಎಂಬಲ್ಲಿ ಸಾರ್ವಜನಿಕ ಪೊರಂಬೋಕು ರಸ್ತೆಗೆ ವ್ಯಕ್ತಿಯೋರ್ವರು ಅಡ್ಡಲಾಗಿ ಅಳವಡಿಸಲಾದ ಅನಧಿಕೃತ ಗೇಟನ್ನು ದೂರಿನನ್ವಯ ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್‌ ಮತ್ತು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ ಘಟನೆ ಘಟಿಸಿದೆ.  ಹಿರಿಯ ನಾಗರಿಕರಾದ ಫಿಲೋಮಿನಾ ಮಥಾಯಾಸ್‌ರವರು ನೀಡಿದ ದೂರಿನ ಅನ್ವಯ  ಕಾಪು ತಹಶೀಲ್ದಾರ್ ಪ್ರತಿಭಾ, ಗ್ರಾಮ ಆಡಳಿತ ಅಧಿಕಾರಿ ಅರುಣ್ ಕುಮಾರ್ ಬಿಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ […]

eMedia Kannada  @2025. All Rights Reserved.