ನಿಧನ
ಉದ್ಯಮಿ ಸಖಾರಾಮ ಶೆಟ್ಟಿ ಅವರಿಗೆ ನುಡಿ ನಮನ (Tribute to businessman Sakharam Shetty)
ಉದ್ಯಮಿ ಸಖಾರಾಮ ಶೆಟ್ಟಿ ಅವರಿಗೆ ನುಡಿ ನಮನ ಕುಂತಳನಗರ ಆಶಾ ಪ್ರಕಾಶ ಶೆಟ್ಟಿ ಕನ್ವೆನ್ಶನ್ ಸೆಂಟರ್ ಸಭಾಭವನದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮ (Kunthala Nagara) ಕುಂತಳನಗರ: ಉಡುಪಿ ಗ್ರಾಮೀಣ ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಉದ್ಯಮಿ ಸಖಾರಾಮ ಶೆಟ್ಟಿ ಅವರ ಗೌರವಾರ್ಥ ನುಡಿನಮನ ಕಾರ‍್ಯಕ್ರಮವು ಹಾಲಿ ಅಧ್ಯಕ್ಷ ಡಾ. ಎಚ್.ಬಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘದ ಆಶಾ ಪ್ರಕಾಶ ಶೆಟ್ಟಿ ಕನ್ವೆನ್ಶನ್ ಸೆಂಟರ್ ಸಭಾಭವನದಲ್ಲಿ ಶುಕ್ರವಾರ ನಡೆಯಿತು. ಉಡುಪಿ ಗ್ರಾಮೀಣ ಬಂಟರ […]

