ಧಾರ್ಮಿಕ
ವಿಡಿಯೋ
ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇಗುಲದಲ್ಲಿ ಕಟ್ಟದಪ್ಪ ಸೇವೆ ಸಂಪನ್ನ(Padubidfri Sri Mahalingeshwara Maha Ganapathi Temple “Kattadappa”)
ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇಗುಲದಲ್ಲಿ ಕಟ್ಟದಪ್ಪ ಸೇವೆ ಸಂಪನ್ನ Photo credit : Ravi Digitals, Padubdri. (Padubidri) ಪಡುಬಿದ್ರಿ : ಪುರಾಣ ಪ್ರಸಿದ್ದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದಲ್ಲಿ ಶನಿವಾರ ಸಂಜೆ ಪೂಜೆಯ ವೇಳೆಗೆ ಲಕ್ಷಗಟ್ಟಲೆ ಕಟ್ಟದಪ್ಪವನ್ನು (ಕಟಾಹಾಪೂವ) ಸಮರ್ಪಿಸಲಾಯಿತು. ಲಕ್ಷಗಟ್ಟಲೆ ಕಟ್ಟದಪ್ಪಗಳನ್ನು ಸಿದ್ದಪಡಿಸು ವುದಕ್ಕಾಗಿ ಶನಿವಾರ ಮುಂಜಾನೆ 2.30ರಿಂದ ದೇಗುಲದ ಪ್ರಾಂಗಣದಲ್ಲಿ ಬಾಣಸಿಗ ಯೋಗೀಶ್ ರಾವ್ ನೇತೃತ್ವದಲ್ಲಿ ಕೆಲಸ ಕಾರ್ಯವನ್ನು ಆರಂಭಿಸಿದ್ದರು. ಮುಂಜಾನೆಯ ವೇಳೆಗೆ ಶ್ರೀ ದೇವರ ಸನ್ನಿಧಾನದಲ್ಲಿ […]

