Tag: ashok shetty. grameena bants sangha

ಆಹಾರ ಕರಾವಳಿ ಕೃಷಿ

ಉಡುಪಿ ಗ್ರಾಮೀಣ ಬಂಟರ ಸಂಘದ ಆಯೋಜನೆಯಲ್ಲಿ ಆಟಿಡೊಂಜಿ ದಿನ (Atidonji Day organized by Udupi Gramina Buntar Sangha)

ಉಡುಪಿ ಗ್ರಾಮೀಣ ಬಂಟರ ಸಂಘದ ಆಯೋಜನೆಯಲ್ಲಿ ಆಟಿಡೊಂಜಿ ದಿನ ತಿನಿಸುಗಳೇ ಮದ್ದಾಗುವ ಕಾಲ ಬರಬೇಕು : ಡಾ. ರಾಜೇಶ್ ಕೃಷ್ಣ ಆಳ್ವ (Kunthala nagara) ಕುಂತಲ ನಗರ: ಆಟಿ ನಮಗೆ ಶಕ್ತಿ ತುಂಬುವ ಕಾಲವಾಗಿದೆ. ಅಂದು ಹಿರಿಯರು ಆರೋಗ್ಯಯುತ ಆಹಾರ ಸೇವಿಸಿ ಸದೃಢರಾಗಿ, ಅನಾರೋಗ್ಯದಿಂದ ದೂರವಿದ್ದರು. ಇಂದು ಮದ್ದುಗಳು ತಿನಿಸುಗಳಾದ ಕಾಲದಲ್ಲಿ ತಿನಿಸುಗಳೇ ಮದ್ದಾಗುವ ಕಾಲ ಬರಬೇಕು ಎಂದು ಕಟೀಲು  ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಹೇಳಿದರು.  ಅವರು ಭನುವಾರ ಉಡುಪಿ ಗ್ರಾಮೀಣ […]

ಸಂಘ, ಸಂಸ್ಥೆಗಳು

ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿಗೆ ಚಾಲನೆ (Udupi Grameen Bantara Charitable Trust launches free computer training)

ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿಗೆ ಚಾಲನೆ ಮಣಿಪುರ, ಕುಂತಳನಗರ, ಎ.2: ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುಂತಳನಗರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನಲ್ಲಿ ಅಲ್ ಕಾರ್ಗೋ ಲಾಜಿಸ್ಟಿಕ್ ಕಂಪೆನಿ ಮಂಗಳೂರು ಪ್ರಾಯೋಜಕತ್ವದಲ್ಲಿ  ಉಡುಪಿಯ ಮೈಸ್ ಕಂಪ್ಯೂರ್‌ ಸಹಯೋಗದಲ್ಲಿ ಒಂದು ತಿಂಗಳ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಯ 19ನೇ ಬ್ಯಾಚ್‌ನ್ನು ಮಂಗಳವಾರ ಕಾಪು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ಡಿ ಸಿಲ್ವ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಶಿಕ್ಷಣದಲ್ಲಿ […]

ಶಾಲಾ ಕಾಲೇಜು ಸಂಘ, ಸಂಸ್ಥೆಗಳು

ಮಣಿಪುರ ಕುಂತಳನಗರ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರೋಪ (Centenary celebrations of Bharathi Higher Primary School, Kuntalnagar, Manipur)

ಮಣಿಪುರ ಕುಂತಳನಗರ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರೋಪ 4-5 ಸಾವಿರ ಕನ್ನಡ ಶಾಲೆಗಳು ಮುಚ್ಚುವ ಹಂತದಲ್ಲಿದೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ  (Manirpura, Katapadi) ಮಣಿಪುರ, ಜ.5: ರಾಜ್ಯದಲ್ಲಿನ 48 ಸಾವಿರ ಸರಕಾರಿ ಶಾಲೆಗಳಲ್ಲಿ 4-5  ಸಾವಿರ ಶಾಲೆಗಳು ಮುಚ್ಚುವ ಹಂತದಲ್ಲಿದೆ. ಆಂಗ್ಲ ಭಾಷೆಯ ವ್ಯಾಮೋಹದ ನಡುವೆಯೂ ಕುಂತಳನಗರದ ಭಾರತಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಯಶಸ್ಸನ್ನು ಕಾಣಲಿ ಎಂದು ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. […]

ಕ್ರೀಡೆ

ಉಡುಪಿ ಫ್ರೆಂಡ್ಸ್ ಟ್ರೋಪಿ-2024 ಹಗ್ಗ ಜಗ್ಗಾಟ ಸ್ಪರ್ಧೆ (Udupi Friends Trophy -2024 Tug of War Compitition)

ಉಡುಪಿ ಫ್ರೆಂಡ್ಸ್ ಟ್ರೋಪಿ-2024 ಹಗ್ಗ ಜಗ್ಗಾಟ ಸ್ಪರ್ಧೆ ಹಗ್ಗಜಗ್ಗಾಟ ಕ್ರೀಡಾಂಗಣಕ್ಕೆ ಮಾತ್ರಾ ಸೀಮಿತವಾಗಲಿ– ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ  (Udupi) ಉಡುಪಿ: ಇಂದು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಉಳಿದಿರುವುದು ಕ್ರೀಡಾ ಕ್ಷೇತ್ರ ಮಾತ್ರಾ. ಹಗ್ಗ ಜಗ್ಗಾಟ ಸಂಸಾರ ಮತ್ತು ಸಮಾಜದಲ್ಲಿ ಉಂಟಾಗದೆ ಕೇವಲ ಕ್ರೀಡಾಂಗಣಕ್ಕೆ ಮಾತ್ರಾ ಸೀಮಿತವಾಗಲಿ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಉಡುಪಿ ಪ್ರೆಂಡ್ಸ್ ಮಹಿಳಾ ಹಗ್ಗ ಜಗ್ಗಾಟ ತಂಡ ಉಡುಪಿ ಇದರ ಪ್ರಥಮ ವರ್ಷದ ಅಂಗವಾಗಿ ಕೆಮ್ತೂರು ಸಾಧನಾ ಯುವಕ ಮಂಡಲ […]

social service ವಿಡಿಯೋ

ಮಣಿಪುರ ಕುಂತಳನಗರದಲ್ಲಿ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ನಡೆದ ಉದ್ಯೋಗ ಮೇಳದ ಸಮಾರೋಪ (Concluding Job fair sponsored by MRG Group at Kuntala Nagara, Manipura)

ಮಣಿಪುರ ಕುಂತಳನಗರದಲ್ಲಿ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ನಡೆದ ಉದ್ಯೋಗ ಮೇಳದ ಸಮಾರೋಪ ಉದ್ಯೋಗಾಕಾಂಕ್ಷಿಗಳ ಬಾಳಿಗೆ ಬೆಳಕಾಗುತ್ತಿದೆ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ : ಮಾಜಿ ಶಾಸಕ ಲಾಲಾಜಿ ಆರ್‌ ಮೆಂಡನ್ (Manipura, Kuntala Nagara) ಮಣಿಪುರ – ಕುಂತಳನಗರ, ನ.17: ‌ ಮಣಿಪುರ ಕುಂತಳನಗರದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಇದರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಆಯೋಜನೆಯ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ನಡೆದ ಉಚಿತ 3ನೇ ಬೃಹತ್ ಉದ್ಯೋಗ ಮೇಳದ ಸಮಾರೋಪ […]

ವ್ಯವಹಾರ ಸಂಘ, ಸಂಸ್ಥೆಗಳು

ಮಣಿಪುರ ಕುಂತಳನಗರದಲ್ಲಿ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ( A Two – days Mssive Job fair under the Sponsorship of MRG Group is underway at Manipura, Kunthala Nagara

ಮಣಿಪುರ ಕುಂತಳನಗರದಲ್ಲಿ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ. ಗೋಲ್ಡ್‌ಫ್ಲಿಂಚ್‌ ಸಿಟಿಯಲ್ಲಿ ಮುಂದೆ 50 ಸಾವಿರ ಉದ್ಯೋಗಾವಕಾಶ : ಬಂಜಾರಾ ಡಾ. ಕೆ. ಪ್ರಕಾಶ್  ಶೆಟ್ಟಿ ಮಣಿಪುರ, ಕುಂತಳನಗರ, ನ.16: ಮಣಿಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಂತಳನಗರದಲ್ಲಿರುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್‌ಮೆಂಟ್‌ ಸೆಂಟರ್ ಆಯೋಜನೆಯಲ್ಲಿ ಸತತ 3ನೇ ಬಾರಿಗೆ ಬೆಂಗಳೂರಿನ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳವನ್ನು ಎಂಆರ್‌ಜಿ. ಗ್ರೂಪ್ […]

fastival ವಿಡಿಯೋ ಸಂಘ, ಸಂಸ್ಥೆಗಳು

ನ.16, 17ರಂದು ಉಡುಪಿಯ ಕುಂತಳನಗರದಲ್ಲಿ ‘ಬೃಹತ್ ಉದ್ಯೋಗ ಮೇಳ’ (“Major Job Fair” At Kuntala Nagara Manipura, Udupi On Nov 16th -17th)

ನ.16, 17ರಂದು ಉಡುಪಿಯ ಕುಂತಳನಗರದಲ್ಲಿ ‘ಬೃಹತ್ ಉದ್ಯೋಗ ಮೇಳ’ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನಿಂದ ಆಯೋಜನೆ (Udupi) ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್, ಕುಂತಳನಗರ ಇದರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನ ವತಿಯಿಂದ ಎಂಆರ್ ಜಿ ಗ್ರೂಪ್‌ನ ಪ್ರಾಯೋಜಕತ್ವದಲ್ಲಿ ಸತತ 3ನೇ ಬಾರಿಗೆ ಎರಡು ದಿನಗಳ ‘ಬೃಹತ್ ಉದ್ಯೋಗ ಮೇಳ’ ವನ್ನು ಇದೇ ನವೆಂಬರ್ 16 ಮತ್ತು 17ರಂದು ಮಣಿಪುರ ಗ್ರಾಮದ ಕುಂತಳನಗರದ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ […]

fastival ವಿಡಿಯೋ ಸಂಘ, ಸಂಸ್ಥೆಗಳು

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.16 -17 ರಂದು ಉದ್ಯೋಗ ಮೇಳ (Job Fair On Nov16 -17 by Udupi Grameena Bantara Sangha Manipura, Kunthala Nagara)

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.16 -17 ರಂದು ಉದ್ಯೋಗ ಮೇಳ MRG ಗ್ರೂಪ್ ನ ಪ್ರಯೋಜಕತ್ವದಲ್ಲಿ ನಡೆಯಲಿರುವ ಬೃಹತ್‌ ಉದ್ಯೋಗ ಮೇಳ (Manipura, Kunthala Nagara) ಮಣಿಪುರ, ಕುಂತಳನಗರ:  ಮಣಿಪುರ ಗ್ರಾಮದಲ್ಲಿರುವ ಕುಂತಳ ನಗರದಲ್ಲಿ ಉಡುಪಿ ಇವರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನ ವತಿಯಿಂದ MRG ಗ್ರೂಪ್‌ನ ಪ್ರಯೋಜಕತ್ವ ದಲ್ಲಿ 3 ನೇ ಬಾರಿಗೆ ಬೃಹತ್ ಎರಡು ದಿನಗಳ ಉದ್ಯೋಗ ಮೇಳ ನವೆಂಬರ್ 16 (ಶನಿವಾರ) ಮತ್ತು 17 (ಭಾನುವಾರ) ರಂದು  ನಡೆಯಲಿದೆ […]

social service ಸಂಘ, ಸಂಸ್ಥೆಗಳು

ಪಡುಬಿದ್ರಿ :  ಬಂಟರ ಸಂಘ ಮತ್ತು ಕುಂತಳನಗರ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನಿಂದ ಉದ್ಯಮಶೀಲತಾ ತರಬೇತಿ (Entrepreniurship by Padubidri Bants Sangha, Kuntala Nagara Grameena Bunts Sanga at Padubidri)

 ಪಡುಬಿದ್ರಿ :  ಬಂಟರ ಸಂಘ ಮತ್ತು ಕುಂತಳನಗರ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನಿಂದ ಉದ್ಯಮಶೀಲತಾ ತರಬೇತಿ (Padubidri) ಪಡುಬಿದ್ರಿ:  ಪಡುಬಿದ್ರಿ ಬಂಟರ ಸಂಘ ಮತ್ತು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಇದರ ವತಿಯಿಂದ ಭಾನುವಾರ ಪಡುಬಿದ್ರಿ ಬಂಟರ ಭವನದಲ್ಲಿ ಯುವಕರಿಗೆ ಮತ್ತು ಮಹಿಳೆಯರಿಗೆ ಒಂದು ದಿನದ ವೃತ್ತಿ ಅಭಿವೃದ್ಧಿ ಮತ್ತು ಉದ್ಯಮಶೀಲತಾ ನಾವೀನ್ಯತೆ ತರಬೇತಿ ಕಾರ್ಯಕ್ರಮವನ್ನು ಎಂ. ಆರ್. ಜಿ. ಗ್ರೂಪ್‌ನ ಛೇರ್ಮನ್ ಡಾ. ಕೆ. ಪ್ರಕಾಶ್ […]

ಜೀವನಶೈಲಿ ತಂತ್ರಜ್ಞಾನ

ಆಗಸ್ಟ್‌. 25ರಂದು ಪಡುಬಿದ್ರಿ ಬಂಟರ ಸಂಘದ ಸಭಾಭವನದಲ್ಲಿ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ (Aug 25th, One day skill development program at Padubidri Bantara Sangha)

ಆಗಸ್ಟ್‌. 25ರಂದು ಪಡುಬಿದ್ರಿ ಬಂಟರ ಸಂಘದ ಸಭಾಭವನದಲ್ಲಿ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ   (Padubidri) ಪಡುಬಿದ್ರಿ: ಪಡುಬಿದ್ರಿ ಬಂಟರ ಸಂಘ ಮತ್ತು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್, ಉಡುಪಿ ಗ್ರಾಮೀಣ ಬಂಟರ ಸಂಘ ದ ಚಾರಿಟೇಬಲ್ ಟ್ರಸ್ಟ್ ಆಯೋಜನೆಯಲ್ಲಿ ಆ. 25 ರಂದು ಪಡುಬಿದ್ರಿ ಬಂಟರ ಸಂಘ ಸಭಾಭವನದಲ್ಲಿ ಯುವಕರಿಗೆ ಮತ್ತು ಮಹಿಳೆ ಯವರಿಗೆ ಒಂದು ದಿನದ ವೃತ್ತಿ ಅಭಿವೃದ್ಧಿ ಮತ್ತು ಉದ್ಯಮಶೀಲತಾ ನಾವೀನ್ಯತೆ ತರಬೇತಿ ಕಾರ್ಯಕ್ರಮ” ನಡೆಯಲಿದೆ ಎಂದು ಉಡುಪಿ ಗ್ರಾಮೀಣ ಬಂಟರ  ಸಂಘ ಟ್ರಸ್ಟ್ […]

eMedia Kannada  @2025. All Rights Reserved.