ಉಡುಪಿ ಗ್ರಾಮೀಣ ಬಂಟರ ಸಂಘದ ಆಯೋಜನೆಯಲ್ಲಿ ಆಟಿಡೊಂಜಿ ದಿನ (Atidonji Day organized by Udupi Gramina Buntar Sangha)
ಉಡುಪಿ ಗ್ರಾಮೀಣ ಬಂಟರ ಸಂಘದ ಆಯೋಜನೆಯಲ್ಲಿ ಆಟಿಡೊಂಜಿ ದಿನ ತಿನಿಸುಗಳೇ ಮದ್ದಾಗುವ ಕಾಲ ಬರಬೇಕು : ಡಾ. ರಾಜೇಶ್ ಕೃಷ್ಣ ಆಳ್ವ (Kunthala nagara) ಕುಂತಲ ನಗರ: ಆಟಿ ನಮಗೆ ಶಕ್ತಿ ತುಂಬುವ ಕಾಲವಾಗಿದೆ. ಅಂದು ಹಿರಿಯರು ಆರೋಗ್ಯಯುತ ಆಹಾರ ಸೇವಿಸಿ ಸದೃಢರಾಗಿ, ಅನಾರೋಗ್ಯದಿಂದ ದೂರವಿದ್ದರು. ಇಂದು ಮದ್ದುಗಳು ತಿನಿಸುಗಳಾದ ಕಾಲದಲ್ಲಿ ತಿನಿಸುಗಳೇ ಮದ್ದಾಗುವ ಕಾಲ ಬರಬೇಕು ಎಂದು ಕಟೀಲು ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಹೇಳಿದರು. ಅವರು ಭನುವಾರ ಉಡುಪಿ ಗ್ರಾಮೀಣ […]










