Tag: asif apathbhandava

ಅಪರಾಧ

ಬೈಕಂಪಾಡಿ : ಸಮಾಜಸೇವಕ ಆಸೀಫ್ ಆಪತ್ಬಾಂಧವ ಅವರ ಮೇಲೆ ಅಪರಿಚಿತರಿಂದ ಹಲ್ಲೆ, ದೂರು (Social worker Asif Aapthbhandhava assaulted by strangers, Complaint registred)

ಬೈಕಂಪಾಡಿ : ಸಮಾಜಸೇವಕ ಆಸೀಫ್ ಆಪತ್ಬಾಂಧವ ಅವರ ಮೇಲೆ ಅಪರಿಚಿತರಿಂದ ಹಲ್ಲೆ, ದೂರು (Surathkal) ಸುರತ್ಕಲ್‌: ಸಾಮಾಜಿಕ ಕಾರ್ಯಕರ್ತ ಆಸೀಫ್ ಆಪತ್ಬಾಂಧವ ಅವರಿಗೆ ಬೈಕ್ ನಲ್ಲಿ ಬಂದ ಅಪರಿಚಿತರಿಬ್ಬರು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೈಕಂಪಾಡಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಆಸೀಫ್ ಅವರು ಮಂಗಳೂರಿನಿಂದ ಹಳೆಯಂಗಡಿಯ ಆಪತ್ಬಾಂಧವ  ಆಶ್ರಮಕ್ಕೆ ತನ್ನ ಕಾರಿನಲ್ಲಿ ಬರುತ್ತಿದ್ದರು. ಬೈಕಂಪಾಡಿ ತಲುಪುತ್ತಿದ್ದಂತೆ ಬೈಕ್ ನಲ್ಲಿದ್ದ ಇಬ್ಬರು ಎಪಿಎಂಸಿ ಕಡೆಯಿಂದ ಏಕಾಏಕಿ ರಸ್ತೆಗೆ ಬಂದಿದ್ದಾರೆ. ಆಗ ಆಸೀಪ್ ಕಾರಿನ ಹಾರ್ನ್ ಹಾಕಿದ್ದಾರೆ. ಇದೇ ವಿಚಾರವಾಗಿ ತಗಾದೆ […]

social service

ಸಮಾಜ ಸೇವಕ ಆಸೀಫ್ ಆಪದ್ಬಾಂಧವರಿಗೆ ಬಸವಶ್ರೀ ರಾಷ್ಟ್ರೀಯ ಪುರಸ್ಕಾರ (Basava shree National Award fo social worker Asif Aapath Bhandava)

ಸಮಾಜ ಸೇವಕ ಆಸೀಫ್ ಆಪದ್ಬಾಂಧವರಿಗೆ ಬಸವಶ್ರೀ ರಾಷ್ಟ್ರೀಯ ಪುರಸ್ಕಾರ (Bengaluru) ಬೆಂಗಳೂರು: ಬೆಂಗಳೂರಿನ ಜ್ಞಾನ ಮಂದಾರ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ನೀಡುವ ಬಸವಶ್ರೀ ರಾಷ್ಟ್ರೀಯ ಪುರಸ್ಕಾರಕ್ಕೆ ಮೈಮುನಾ ಫೌಂಡೇಶನ್ ಸಂಸ್ಥಾಪಕ ಸಮಾಜ ಸೇವಕ ಆಸೀಫ್ ಆಪದ್ಬಾಂಧವ ಆಯ್ಕೆಯಾಗಿದ್ದಾರೆ. ಆಸೀಫ್ ಅವರು ಮೈಮುನಾ ಫೌಂಡೇಶನ್ ಸಂಸ್ಥೆಯನ್ನು ಸ್ಥಾಪಿಸಿ ಸಾಮಾಜಿಕ ಸೇವೆಯಲ್ಲಿ ಹಲವಾರು ಸಮಯದಿಂದ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಹಿಯದ್ದೀನ್ ಬ್ಯಾರಿ ಹಾಗೂ ಮೈಮುನ ದಂಪತಿಗಳ ಸುಪುತ್ರರಾಗಿ ಸಂಜನಿಸಿದ ಆಸಿಫ್‌, ಸಮಾಜದ ಎಲ್ಲಾ ಸ್ತರಗಳಲ್ಲಿಯ ಸೇವೆ ಸವಿಸ್ಮರಣೀಯ. […]

eMedia Kannada  @2025. All Rights Reserved.