ಧಾರ್ಮಿಕ
ವಿಡಿಯೋ
ಕಾಪು: ಆಸ್ಟ್ರೇಲಿಯಾದ ಸಂಸದ ಜಾನ್ ಮುಲ್ಲಾಹೆ ಕಾಪು ಹೊಸಮಾರಿಗುಡಿ ಭೇಟಿ, ಅನುಗ್ರಹ ಪ್ರಸಾದ ಸ್ವೀಕಾರ(Kaup: Australian MP John Mullahe visits Hosamarigudi, receives Anugraha Prasad)
ಕಾಪು: ಆಸ್ಟ್ರೇಲಿಯಾದ ಸಂಸದ ಜಾನ್ ಮುಲ್ಲಾಹೆ ಕಾಪು ಹೊಸಮಾರಿಗುಡಿ ಭೇಟಿ, ಅನುಗ್ರಹ ಪ್ರಸಾದ ಸ್ವೀಕಾರ ಮಾರಿಯಮ್ಮನಿಗೆ ಆರತಿ ಎತ್ತಿದ ಜಾನ್ ಮುಲ್ಲಾಹೆ (Kaup) ಕಾಪು: ಆಸ್ಟ್ರೇಲಿಯಾದ ವಿಕ್ಟೋರಿಯನ್ ಸಂಸದರಾಗಿರುವ ಜಾನ್ ಮುಲ್ಲಾಹೆ ಅವರು ಬುಧವಾರ ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರ ಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿದರು. ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿಯವರು ವಿಷೇಶ ಪೂಜೆ ಸಲ್ಲಿಸಿ, ಜಾನ್ ಮುಲ್ಲಾಹೆಯವರಿಗೆ ಅನುಗ್ರಹ ಪ್ರಸಾದ ನೀಡಿದರು. ದೇವಳದ ಜೀರ್ಣೋದ್ಧಾರ ಸಮಿತಿ ವತಿಯಿಂದ ಜಾನ್ ಮುಲ್ಲಾಹೆರವರನ್ನು ಅಧ್ಯಕ್ಷ […]

