Tag: AYUSH FEDERATION

health

ನಿರಂತರ ಯೋಗ ಮಾಡುವುದರಿಂದ ಮನುಷ್ಯನ ರೋಗ ದೂರ : ಡಾ. ಎನ್ ಟಿ ಅಂಚನ್ (Continuous practice of yoga keeps human diseases away: Dr. NT Anchan)

ನಿರಂತರ ಯೋಗ ಮಾಡುವುದರಿಂದ ಮನುಷ್ಯನ ರೋಗ ದೂರ : ಡಾ. ಎನ್ ಟಿ ಅಂಚನ್ (Padubidri) ಪಡುಬಿದ್ರಿ: ನಿರಂತರ ಯೋಗ ಮಾಡುವುದರಿಂದ ಮನುಷ್ಯನ ದೇಹದಲ್ಲಿ ಯಾವುದೇ ರೀತಿಯ ಖಾಯಿಲೆ ಬಾಧಿಸುವ ಸಾಧ್ಯತೆಗಳಿಲ್ಲ ಎಂದು ಏಎಫ್ಐ ಅಧ್ಯಕ್ಷ ಡಾ. ಎನ್ ಟಿ ಅಂಚನ್ ಹೇಳಿದರು. ಅವರು ಜೇಸಿ ಪಡುಬಿದ್ರಿ, ಹಟಯೋಗ ಶಿಕ್ಷಣ ಸಮಿತಿ ಪಡುಬಿದ್ರಿ, ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ, ಆಭರಣ ಜ್ಯುವೆಲ್ಲರ್ಸ್ ಪಡುಬಿದ್ರಿ ಇವರ ಜಂಟಿ ಆಶ್ರಯದಲ್ಲಿ  ಪಡುಬಿದ್ರಿ ಬಂಟರ ಭವನದಲ್ಲಿ ಶನಿವಾರ ಆಯೋಜಿಸಿದ್ದ […]

eMedia Kannada  @2025. All Rights Reserved.