Tag: BALAKRISHNA SHETTY BELTHANGADI

social service ರಾಜಕೀಯ

ಸುಲ್ಕೇರಿ ಮೊಗ್ರು ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಭಾಗ್ಯ:  ರಕ್ಷಿತ್ ಶಿವರಾಂಗೆ  ಅಭಿನಂದನೆ (blessing for tribal families in Sulkeri, Mogru, Malekudi: Congratulations to Rakshit Shivaram)

ಸುಲ್ಕೇರಿ ಮೊಗ್ರು ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಭಾಗ್ಯ:  ರಕ್ಷಿತ್ ಶಿವರಾಂಗೆ  ಅಭಿನಂದನೆ   ಪಂಜಾಲ, ಮಾಳಿಗೆ ಬೈಲಿನ ಆದಿವಾಸಿ ಕುಟುಂಬ ಸೇರಿ ಒಟ್ಟು 28 ಕುಟುಂಬಗಳಿಗೆ ವಿದ್ಯುತ್ ಭಾಗ್ಯ (Belthangadi) ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಟ್ಟ ಅಡವಿಯ ನಡುವೆ ಇರುವ ಸುಲ್ಕೇರಿ ಮೊಗ್ರು ಗ್ರಾಮದ ಪಂಜಾಲ, ಮಾಳಿಗೆ ಬೈಲಿನ 15 ಆದಿವಾಸಿ ಕುಟುಂಬ ಸೇರಿ ಒಟ್ಟು 28 ಕುಟುಂಬಗಳಿಗೆ ವಿದ್ಯುತ್ ಭಾಗ್ಯ ಲಭಿಸಿದೆ.    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದಿವಾಸಿಗಳು […]

ಸಂಘ, ಸಂಸ್ಥೆಗಳು

ಮನಸ್ವಿನಿ ಸಂಜೀವಿನಿ ಬಳಂಜ ಇದರ ವಾರ್ಷಿಕ ಮಹಾಸಭೆ (Manaswini Sanjeevini Balanja’s annual general meeting)

   ಮನಸ್ವಿನಿ ಸಂಜೀವಿನಿ ಬಳಂಜ ಇದರ ವಾರ್ಷಿಕ ಮಹಾಸಭೆ ಶ್ರೀಮತಿ ಶ್ರೀ ದೇವಿ ರವರು  ಮಹಾಸಭೆ ಯನ್ನು ಉದ್ಘಾಟಿಸಿದರು.   (Belthangadi) ಬೆಳ್ತಂಗಡಿ : ಮನಸ್ವಿನಿ ಸಂಜೀವಿನಿ ಒಕ್ಕೂಟ ಬಳಂಜ ಗ್ರಾಮ ಪಂಚಾಯತ್ ಮಟ್ಟದ  ಇದರ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಲತಾರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.    ಸ್ವಚ್ಛ ವಾಹಿನಿಯ ಚಾಲಕಿ, ನವಶಕ್ತಿ ಸಂಘದ ಸದಸ್ಯೆ ಶ್ರೀಮತಿ ಭಾರತಿಯವರ  ಪ್ರಾರ್ಥನೆಯೊಂದಿಗೆ ಸಭೆ  ಆರಂಭಿ ಸಲಾಯಿತು. ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶ್ರೀ ದೇವಿ ರವರು […]

eMedia Kannada  @2025. All Rights Reserved.