Tag: bandaru

ಮನೋರಂಜನೆ

ಕಟಪಾಡಿಯ ಪೇಟೆಬೆಟ್ಟು ಕೊರಗಜ್ಜ ಸನ್ನಿಧಿಯಲ್ಲಿ  ಬಂದರ್ ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ  ಚಾಲನೆ

ಕಟಪಾಡಿಯ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬುಸ್ವಾಮಿ, ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ  ಬಂದರ್ ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ ಸೋಮವಾರ ಬೆಳಿಗ್ಗೆ   ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಕ್ಲಾಪ್ ಮಾಡುವ ಮೂಲಕ ಚಾಲನೆಯನ್ನು ನೀಡಿ ಶುಭವನ್ನು ಹಾರೈಸಿದರು.  ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯ ಮುಖ್ಯಸ್ಥ ತುಕಾರಾಮ ಎಸ್ ಉರ್ವ ಪೂಜೆಯನ್ನು ನಡೆಸಿದ್ದು, ಸ್ವರ್ಣೋದ್ಯಮಿ, ವಿಶ್ವಕರ್ಮ ಒಕ್ಕೂಟದ ಮಾಜಿ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಬ್ಯಾನರ್ ಅನಾವರಣಗೊಳಿಸಿದರು.  ಈ ಸಂದರ್ಭ ಗೀತಾಂಜಲಿ ಸುವರ್ಣ ಮಾತನಾಡಿ, ಚಿತ್ರ ನಿರ್ಮಾಣ ತಂಡದಲ್ಲಿ […]

eMedia Kannada  @2025. All Rights Reserved.