Tag: bantakal

ಶಾಲಾ ಕಾಲೇಜು

ಬಂಟಕಲ್ ಕಾಲೇಜಿಗೆ ಐಎಸ್‌ಟಿಇ ಘಟಕದ “ಅತ್ಯುತ್ತಮ ಐಎಸ್‌ಟಿಇ ಫ್ಯಾಕಲ್ಟಿ ಚಾಪ್ಟರ್ ಪ್ರಶಸ್ತಿ(National Level Best ISTE faculty Chapter Award to  SMVITM, Bantakal)

ಬಂಟಕಲ್ ಕಾಲೇಜಿಗೆ ಐಎಸ್‌ಟಿಇ ಘಟಕದ “ಅತ್ಯುತ್ತಮ ಐಎಸ್‌ಟಿಇ ಫ್ಯಾಕಲ್ಟಿ ಚಾಪ್ಟರ್ ಪ್ರಶಸ್ತಿ” (Bantakal) ಬಂಟಕಲ್ :‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಐಎಸ್‌ಟಿಇ ಬೋಧಕ ಘಟಕಕ್ಕೆ ಪ್ರತಿಷ್ಠಿತ “ಕರ್ನಾಟಕ ರಾಜ್ಯ ವಿಭಾಗದ ಉತ್ತಮ ಐಎಸ್‌ಟಿಇ ಫ್ಯಾಕಲ್ಟಿ ಚಾಪ್ಟರ್ ಘಟಕ ಪ್ರಶಸ್ತಿ” ಲಭಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಕಳಿಂಗ ಇನ್ಸಿಟ್ಟ್ಯೂಟ್‌ ಆಫ್ ಸೋಶಿಯಲ್ ಸೈನ್ಸ್, ಭುವನೇಶ್ವರಮ್ ಇಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ನಡೆದ 53ನೇ ಐಎಸ್‌ಟಿಇ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಶಸ್ತಿಯನ್ನು ಕಾಲೇಜಿಗೆ ನೀಡಿ ಗೌರವಿಸಲಾಯಿತು. ಕಾಲೇಜಿನ […]

ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಹ್ಯಾಪಿ ಇಂಜಿನಿಯರಿಂಗ್‌ʼ ವಿಷಯದ ಕುರಿತು ಉಪನ್ಯಾಸ (Talk on “Happy Engineering” at SMVITM)

  ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಹ್ಯಾಪಿ ಇಂಜಿನಿಯರಿಂಗ್‌ʼ ವಿಷಯದ ಕುರಿತು ಉಪನ್ಯಾಸ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ (Shri Madhwa Vadiraja Institute of Technology and Management, Bantakal) ಕೌನ್ಸೆಲಿಂಗ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯು ಜಂಟಿಯಾಗಿ “ಹ್ಯಾಪಿ ಇಂಜಿನಿಯರಿಂಗ್” ಎಂಬ ವಿಷಯದ ಕುರಿತು ಉಪನ್ಯಾಸವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು. ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ತಜ್ಞ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ (Dr. Virupaksha Devaramane, a […]

ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜು “ಮೆಂಟರ್ ಇನ್ಸಿಟ್ಯೂಟ್” ಆಗಿ ಆಯ್ಕೆ (Bantakal Sri Madhva Vadiraja College Sected as Mentor Institute)

ಬಂಟಕಲ್ ಇಂಜಿನಿಯರಿಂಗ್ ಕಾಲೇಜು “ಮೆಂಟರ್ ಇನ್ಸಿಟ್ಯೂಟ್” ಆಗಿ ಆಯ್ಕೆ ಉಡುಪಿ: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯವು ಭಾರತ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಇನ್ಸಿಟ್ಯೂಶನ್‌ ಇನ್ನೋವೇಶನ್ ಕೌನ್ಸಿಲ್ (ಐಐಸಿ)ನಿಂದ ಮಾರ್ಗದರ್ಶಕ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ.   ಈ ವಿದ್ಯಾಸಂಸ್ಥೆಯು ಉಡುಪಿ ಜಿಲ್ಲೆಯಲ್ಲಿ ಮಾರ್ಗದರ್ಶಕ ಸಂಸ್ಥೆಯಾಗಿ ಗುರುತಿಸಲ್ಪಟ್ಟ ಏಕೈಕ ಸಂಸ್ಥೆಯಾಗಿದ್ದು, ಕರ್ನಾಟಕದ 13ಕಾಲೇಜುಗಳಲ್ಲಿ ಈ ಸಂಸ್ಥೆ ಒಂದಾಗಿದೆ.  ಈ ಯೋಜನೆಯಡಿಯಲ್ಲಿ 100 ಉನ್ನತ ಕಾರ್ಯನಿರ್ವಹಣೆಯ ಐಐಸಿ ಸಂಸ್ಥೆಗಳು 500ಐಐಸಿ ಸಂಸ್ಥೆಗಳಿಗೆ ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸುತ್ತದೆ. ಮಾರ್ಗದರ್ಶಕ ಸಂಸ್ಥೆಗಳಿಗೆ ನಿಗದಿತ ಚಟುವಟಿಕೆಯನ್ನು […]

eMedia Kannada  @2025. All Rights Reserved.