ಬಂಟ್ವಾಳದಲ್ಲಿ “ನಮ್ಮ ಕ್ಲಿನಿಕ್ ” ಆರೋಗ್ಯಕೇಂದ್ರದ ಉದ್ಘಾಟನೆ (“Namma Clinic” health center inaugurated in Bantwal)
ಬಂಟ್ವಾಳದಲ್ಲಿ “ನಮ್ಮ ಕ್ಲಿನಿಕ್ ” ಆರೋಗ್ಯಕೇಂದ್ರದ ಉದ್ಘಾಟನೆ ಕ್ಲಿನಿಕ್ ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ (Bantwala) ಬಂಟ್ವಾಳ: ಆರೋಗ್ಯದ ಬಗ್ಗೆ ಉದಾಸೀನ ತೋರದೆ, 40 ವರ್ಷದ ದಾಟಿದ ಪ್ರತಿಯೋರ್ವರೂ ಪ್ರತಿ ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಗರ ಪ್ರದೇಶದ ಜನರು ಆರೋಗ್ಯ ಸಂಜೀವಿನಿಯಾಗಿರುವ “ನಮ್ಮ ಕ್ಲಿನಿಕ್ ” ಸೇವೆಯ ಸದುಪಯೋಗಪಡೆದುಕೊಳ್ಳಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟುವಿನಲ್ಲಿ ಖಾಸಗಿ ಕಟ್ಟಡವೊಂದರಲ್ಲಿ ಆರಂಭಗೊಂಡ […]










