health
PROBLEMS
ಬಂಟ್ವಾಳದಲ್ಲಿ ನೇತ್ರಾವತಿ ಕೊಳಚೆಯಿಂದ ಮಲೀನ, ಮಂಗಳೂರಿನ ಜನತೆಯಿಂದ ಇದೇ ನೀರು ಬಳಕೆ (Netravati river in Bantwal polluted with sewage, people of Mangalore use the same water)
ಬಂಟ್ವಾಳದಲ್ಲಿ ನೇತ್ರಾವತಿ ಕೊಳಚೆಯಿಂದ ಮಲೀನ, ಮಂಗಳೂರಿನ ಜನತೆಯಿಂದ ಇದೇ ನೀರು ಬಳಕೆ (Bantwala) ಬಂಟ್ವಾಳ: ಅಯ್ಯೋ ವಿಧಿಯೇ ಮಂಗಳೂರು ನಗರ ಸ್ಮಾಟ್೯ ಸಿಟಿಯೆಂಬ ಹೆಗ್ಗಳಿಕೆಯಲ್ಲಿ ಬೀಗುತ್ತಿದ್ದರೆ, ಈ ಸಿಟಿಯ ಜನರು ಕುಡಿಯುವ ನೀರು ಮಾತ್ರ ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ನದಿಯ ಒಡಲು ಸೇರುವ ಕೊಳಚೆ ನೀರನ್ನು ಎಂಬುದು ದುರಾದೃಷ್ಟಕರ ಸಂಗತಿ ಎನ್ನದೇ ವಿಧಿಯಿಲ್ಲ̤ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಎಂಬ ವ್ಯವಸ್ಥೆಯೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗದೇ ಇರುವ ಹಿನ್ನಲೆಯಲ್ಲಿ ಪುರಸಭಾ ವ್ಯಾಪ್ತಿಯ ಸುಮಾರು 12 ಕಡೆಗಳಲ್ಲಿ […]

