Tag: bappanadu sri durgaparameshwari temple

ಧಾರ್ಮಿಕ ವಿಡಿಯೋ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ : ವಳಕ್ಕುಂಜ ಮುರಳಿ ಕೃಷ್ಣಶರ್ಮ ನೇತೃತ್ವದಲ್ಲಿ  ಅಷ್ಟಮಂಗಳ ಪ್ರಶ್ನೆ (Bappanadu Shree Durgaparameshwari Temple: Ashtamanga question led by Valakkunja Murali Krishnasharma)

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ : ವಳಕ್ಕುಂಜ ಮುರಳಿ ಕೃಷ್ಣಶರ್ಮ ನೇತೃತ್ವದಲ್ಲಿ  ಅಷ್ಟಮಂಗಳ ಪ್ರಶ್ನೆ (Mulki)ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಬ್ರಹ್ಮರಥೋತ್ಸವದಂದು ನಡೆದ ಬ್ರಹ್ಮರಥದ ಅವಘಡದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ದೈವಜ್ಞರಾದ ವಳಕ್ಕುಂಜ ಮುರಳಿ ಕೃಷ್ಣಶರ್ಮ ನೇತೃತ್ವದಲ್ಲಿ  ಅಷ್ಟಮಂಗಳ ಪ್ರಶ್ನೆ ನಡೆಸಲಾಯಿತು.   ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಹಾಗೂ ಅತ್ತೂರು ಬೈಲು ವೆಂಕಟರಾಜ ಉಡುಪ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ಪೌರೋಹಿತ್ಯದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಕ್ಷೇತ್ರದ ಅನುವಂಶಿಕ […]

ಧಾರ್ಮಿಕ

ಮುಲ್ಕಿ: ಬಪ್ಪನಾಡು ದೇಗುಲದ ನೂತನ ರಥ ನಿರ್ಮಾಣಕ್ಕೆ ಇನ್ನೆರಡು ವರ್ಷದ ಅವಕಾಶ ಬೇಕಿದೆ (Mulki: Two more years are needed for the construction of the new chariot of the Bappanadu temple)

ಮುಲ್ಕಿ: ಬಪ್ಪನಾಡು ದೇಗುಲದ ನೂತನ ರಥ ನಿರ್ಮಾಣಕ್ಕೆ ಇನ್ನೆರಡು ವರ್ಷದ ಅವಕಾಶ ಬೇಕಿದೆ (Mulki) ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಏ.18ರಂದು ನಡೆದ ಜಾತ್ರಾ ಮಹೋತ್ಸವದ ರಾತ್ರಿ ಮಹಾರಥೋತ್ಸವ ಸಂದರ್ಭ ರಥದ ಮೇಲ್ಭಾಗ ಮುರಿದು ಬಿದ್ದಿದ್ದು, ನೂತನ ರಥ ನಿರ್ಮಾಣಕ್ಕೆ ಇನ್ನೆರಡು ವರ್ಷ ಬೇಕಾಗಬಹುದು. ಈ ಕಾರಣದಿಂದ ಹಳೇ ರಥ ರಿಪೇರಿ ಮಾಡಬೇಕೆ ? ಹೊಸ ರಥ ನಿರ್ಮಿಸಬೇಕೆ ಎಂಬ ಬಗ್ಗೆ ಶೀಘ್ರವೇ ಒಂಬತ್ತು ಮಾಗಣೆಯ ಸಭೆ ಕರೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲು ಆಡಳಿತ ಮಂಡಳಿ […]

ಧಾರ್ಮಿಕ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾತ್ರಿ ರಥೋತ್ಸವದ ಸಂದರ್ಭ ಮುರಿದು ಬಿದ್ದ ರಥ, ಭಕ್ತಾಧಿಗಳು ಪಾರು (Mulki: Chariot broke down during night chariot festival of Bappanadu Sri Durgaparameshwari temple, devotees escaped)

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾತ್ರಿ ರಥೋತ್ಸವದ ಸಂದರ್ಭ ಮುರಿದು ಬಿದ್ದ ರಥ, ಭಕ್ತಾಧಿಗಳು ಪಾರು (Mulki) ಮೂಲ್ಕಿ: ಮುಲ್ಕಿಯ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಬ್ರಹ್ಮರಥೋತ್ಸವ ವೇಳೆ ದೇವರ ತೇರು ಮುರಿದು ಬಿದ್ದಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.  ಶನಿವಾರ ಬೆಳಗ್ಗಿನ ಜಾವ ಸುಮಾರು 1.40 ರಿಂದ 2 ಗಂಟೆ ವೇಳೆ ಬ್ರಹ್ಮರಥೋತ್ಸವ ತೇರಿನ ಮೇಲ್ಬಾಗ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಅರ್ಚಕರು ರಥದಲ್ಲಿಯೇ ಕುಳಿತಿದ್ದರು. ಕೆಳಗಡೆ […]

ಧಾರ್ಮಿಕ

ಬಪ್ಪನಾಡು : ವಿಜೃಂಭಣೆಯ ಶಯನೋತ್ಸವ ; ಕವಾಟೋದ್ಘಾಟನೆ – ಪ್ರಸಾದ ವಿತರಣೆ (Bappanadu : A grand farewell ceremony; grand opening – distribution of prasad)

ಬಪ್ಪನಾಡು : ವಿಜೃಂಭಣೆಯ ಶಯನೋತ್ಸವ ; ಕವಾಟೋದ್ಘಾಟನೆ – ಪ್ರಸಾದ ವಿತರಣೆ  (Mulki) ಮುಲ್ಕಿ : ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀದೇವಿಗೆ ಶಯನೋತ್ಸವ, ಕವಾಟೋದ್ಘಾಟನೆ ಪ್ರಸಾದ ವಿತರಣೆ ನಡೆಯಿತು. ಅವಿಭಜಿತ ದಕ್ಷಿಣ ಕನ್ನಡ ಉಡುಪಿ, ಕೇರಳ, ವಿದೇಶಗಳಿಂದ ಸಹಸ್ರಾರು ಮಂದಿ ಮಂದಿ ಭಕ್ತಾದಿಗಳು   ಮಲ್ಲಿಗೆ ಪ್ರಿಯೆ ಶ್ರೀದೇವಿಯ ಶಯನೋತ್ಸವಕ್ಕೆ ಮಲ್ಲಿಗೆ ಅರ್ಪಿಸಿದರು. ಗುರುವಾರ ಮಲ್ಲಿಗೆ ಅಟ್ಟಿಗೆ ಅಟ್ಟೆಗೆ ದುಬಾರಿ 1, 200ರೂ ಹಾಗೂ ಚೆಂಡಿಗೆ 300ರೂ ಇದ್ದರೂ, […]

ಧಾರ್ಮಿಕ

ಬಪ್ಪನಾಡು : ವಿಜೃಂಭಣೆಯ  ಹಗಲು ರಥೋತ್ಸವ ಸಂಪನ್ನ (Bappanadu: A glorious daytime chariot festival)

ಬಪ್ಪನಾಡು : ವಿಜೃಂಭಣೆಯ  ಹಗಲು ರಥೋತ್ಸವ ಸಂಪನ್ನ (Mulki) ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ  ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದೇವರ ಹಗಲು ರಥೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಧಾರ್ಮಿಕ ಕಾರ್ಯಕ್ರಮಗಳ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅತ್ತೂರು ರಾಘವೇಂದ್ರ ಉಡುಪ, ಅರ್ಚಕ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಶ್ರೀ ದೇವರ ಹಗಲು ರಥೋತ್ಸವ, ಪಲ್ಲಪೂಜೆ ಬಳಿಕ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.  ಈ ಸಂದರ್ಭ ಕ್ಷೇತ್ರದ […]

eMedia Kannada  @2025. All Rights Reserved.