Tag: bbc world

ತಂತ್ರಜ್ಞಾನ ದೇಶ-ವಿದೇಶ

ಚಂದ್ರಯಾನ  3 : ಬಿಬಿಸಿಗೆ ಆನಂದ್ ಮಹೇಂದ್ರ ಟಾಂಗ್

ಚಂದ್ರಯಾನ 3: ಬಿಬಿಸಿಗೆ ಆನಂದ್ ಮಹೇಂದ್ರ ಟಾಂಗ್ ಮುಂಬೈ: ಚಂದ್ರಯಾನ 3 ಯೋಜನೆಯ ಯಶಸ್ಸಿನ ಬೆನ್ನಲ್ಲೇ ಬಿಬಿಸಿಯ ಹಳೆಯ ವಿಡಿಯೋ ಈಗ ಮತ್ತೆ ಮುನ್ನೆಲೆಗೆ ಬಂದಿದೆ.   “೭೦ ಕೋಟಿಗೂ ಅಧಿಕ ಜನರಿಗೆ ಸರಿಯಾದ ಶೌಚಾಲಯ ಹಾಗೂ ಇತರ ಸೌಕರ್ಯಗಳು ಇಲ್ಲದ ಹೊತ್ತಲ್ಲಿ ಭಾರತವು ಬಾಹ್ಯಾಕಾಶ ಸಂಶೋಧನೆಗೆ ಏಕೆ ಕೋಟಿಗಟ್ಟಲೆ ಹಣ ಏಕೆ ಸುರಿಯಬೇಕು,” ಎಂದು ಪ್ರಶ್ನಿಸಿದ್ದ ಬಿಬಿಸಿ ಆಂಕರ್ ನ ಧೋರಣೆಯನ್ನು ಮಹೇಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೇಂದ್ರ ಖಂಡಿಸಿದ್ದಾರೆ.  ದಶಕಗಳ ಕಾಲ ನಮ್ಮನ್ನು ಆಳಿದ ವಸಾಹತುಶಾಹಿ […]

eMedia Kannada  @2025. All Rights Reserved.