ಅಪರಾಧ
ಬೆಳಪು : ಬುರ್ಕಾ ದಾರಿ ಮಹಿಳೆಯರಿಂದ ಮಗು ಕಳ್ಳತನಕ್ಕೆ ಯತ್ನ, ಮಗುವಿನ ತಾಯಿಗೆ ಚೂರಿ ಇರಿದು ಪರಾರಿ (Belapu: Burqa-clad women attempt to kidnap children, stab child’s mother and flee)
ಬೆಳಪು : ಬುರ್ಕಾ ದಾರಿ ಮಹಿಳೆಯರಿಂದ ಮಗು ಕಳ್ಳತನಕ್ಕೆ ಯತ್ನ, ಮಗುವಿನ ತಾಯಿಗೆ ಚೂರಿ ಇರಿದು ಪರಾರಿ (Belapu) ಬೆಳಪು : ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಇಬ್ಬರು ಬುರ್ಕಾದಾರಿ ಮಹಿಳೆಯರು ಮಗುವಿನ ಕಳ್ಳತನಕ್ಕೆ ಯತ್ನಿಸಿದ್ದು, ಮಗುವಿನ ತಾಯಿಯ ಸಮಯ ಪ್ರಜ್ಞೆಯಿಂದ ಅಪಹರಣ ತಪ್ಪಿದೆ. ಇದೇ ಸಂದರ್ಭ ಮಗುವಿನ ತಾಯಿಗೆ ಚೂರಿ ಇರಿದು ಪರಾರಿ ಆದ ಘಟನೆ ಶುಕ್ರವಾರ ಮದ್ಯಾಹ್ನ ಸಂಭವಿಸಿದೆ. ಬೆಳಪು ಜನತಾ ಕಾಲನಿಯ ಮೊಹಮ್ಮದ್ ಆಲಿ ಎಂಬುವರ ಮನೆಗೆ ಇಬ್ಬರು ಬುರ್ಖಾ […]

