Tag: belapu grama panchayath

ಜೀವನಶೈಲಿ

  ನರೇಗಾ ಯೋಜನೆಯಿಂದ ಬಡವರ ಬಾಳಿಗೆ ಬೆಳಕು : ಡಾ. ದೇವಿಪ್ರಸಾದ್ ಶೆಟ್ಟಿ (NREGA scheme brings light to the lives of the poor: Dr. Deviprasad Shetty)

  ನರೇಗಾ ಯೋಜನೆಯಿಂದ ಬಡವರ ಬಾಳಿಗೆ ಬೆಳಕು : ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಳಂಗೋಳಿಯಲ್ಲಿ ತೋಡು ಹೂಳೆತ್ತುವ  ಕಾಮಗಾರಿಗೆ ಚಾಲನೆ (Belapu) ಬೆಳಪು: ಭಾರತ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಿಂದ ಬಡಜನರಿಗೆ ಉದ್ಯೋಗ ಭದ್ರತೆಯೊಂದಿಗೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ.    ಅವರು ಬೆಳಪುವಿನ ಮಳಂಗೋಳಿಯಲ್ಲಿ ತೋಡು ಹೂಳೆತ್ತುವ ಸಮುದಾಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಾ, ಉದ್ಯೋಗವಿಲ್ಲದೆ […]

CONGARTULATIONS ಸನ್ಮಾನ, ಅಭಿನಂದನೆ

  ಬಡಾದಿಂದ ಪದೋನ್ನತಿ ಹೊಂದಿದ ಚಂದ್ರಾವತಿ ವಿ. ಆಚಾರ್ಯರವರಿಗೆ ಬೀಳ್ಕೊಡುಗೆ (Farewell to Chandravathi V. Acharya, who was promoted from Bada Panchayath)

  ಬಡಾದಿಂದ ಪದೋನ್ನತಿ ಹೊಂದಿದ ಚಂದ್ರಾವತಿ ವಿ. ಆಚಾರ್ಯರವರಿಗೆ ಬೀಳ್ಕೊಡುಗೆ ಬೆಳಪು ಗ್ರಾ.ಪಂ ಕಾರ್ಯದರ್ಶಿಯಾಗಿ ಪದೋನ್ನತಿ  (Padubidri) ಪಡುಬಿದ್ರಿ : 31 ವರ್ಷಗಳ ಕಾಲ ಉಚ್ಚಿಲ ಬಡಾ ಗ್ರಾಮ ಪಂಚಾಯತಿಯಲ್ಲಿ ಎಟೆಂಡರ್, ಕ್ಲರ್ಕ್ ಆಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ಇದೀಗ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿ ಬೆಳಪು ಗ್ರಾಮ ಪಂಚಾಯತಿಗೆ ನಿಯುಕ್ತಿಗೊಂಡಿರುವ ಚಂದ್ರಾವತಿ ವಿಜಯ ಆಚಾರ್ಯ ಅವರನ್ನು ಸೋಮವಾರ ಉಚ್ಚಿಲ ಬಡಾ ಗ್ರಾಮ ಪಂಚಾಯತಿಯಲ್ಲಿ ಅಭಿನಂದಿಸಿ, ಸಮ್ಮಾನಿಸಿ ಬೀಳ್ಕೊಡಲಾಯಿತು.     ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಶಿವ ಕುಮಾರ್ ಮೆಂಡನ್, ಉಪಾಧ್ಯಕ್ಷ […]

help Mansoon ತಾಲೂಕು ಆಡಳಿತ ಸಂಘ, ಸಂಸ್ಥೆಗಳು

ಜುಲೈ 06 : ಬೆಳಪು ಗ್ರಾಪಂ, ಮೇಬೈಲು ಸದಾಶಿವ ಶೆಟ್ಟಿ ಸಹಯೋಗದಲ್ಲಿ 16ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ (July 06: 16th annual sapling distribution program in collaboration with Sadashiva Shetty Maybailu at Belapu Panchayath)

ಜುಲೈ 06 : ಬೆಳಪು ಗ್ರಾಪಂ, ಮೇಬೈಲು ಸದಾಶಿವ ಶೆಟ್ಟಿ ಸಹಯೋಗದಲ್ಲಿ 16ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ (Belapu) ಬೆಳಪು : ಜುಲೈ 06ರ ಭಾನುವಾರ ಬೆಳಪು ಗ್ರಾಮ ಪಂಚಾಯತ್‌ ಮತ್ತು ಮೇಬೈಲು ಸದಾಶಿವ ಶೆಟ್ಟಿ ಸಹಯೋಗದಲ್ಲಿ 16ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಬೆಳಪು ಪಂಚಾಯತ್‌ ಸಭಾಭವನದಲ್ಲಿ ನೆರವೇರಲಿದೆ ಎಂದು ಬೆಳಪು ಗ್ರಾಪಂ ಅಧ್ಯಕ್ಷ ಡಾ. ದೇವೀಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ. ಅವರು ಬುಧವಾರ ಬೆಳಪು ಪಂಚಾಯತ್‌ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ […]

ಸನ್ಮಾನ, ಅಭಿನಂದನೆ

ಕೆಎಂಎಫ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿಯವರಿಗೆ ಬೆಳಪುವಿನಲ್ಲಿ ಅಭಿನಂದನೆ (Congratulations to KMF Director Belapu Deviprasad Shetty in “Belapu”)

ಕೆಎಂಎಫ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿಯವರಿಗೆ ಬೆಳಪುವಿನಲ್ಲಿ ಅಭಿನಂದನೆ (Belapu) ಬೆಳಪು: ಕೆಎಂಎಫ್ ನಿರ್ದೇಶಕ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿಯವರಿಗೆ “ಬೆಳಪು” ಗ್ರಾಮ ಪಂಚಾಯತ್‌ನಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸನ್ಮಾನ ಸ್ವೀಕರಿಸಿದ ಬೆಳಪು ಗ್ರಾಪಂ ಅಧ್ಯಕ್ಷ ಡಾ. ದೇವಿ ಪ್ರಸಾದ್‌ ಶೆಟ್ಟಿ ಮಾತನಾಡಿ, ಕಳೆದ 10ನೇ ಅವಧಿಯಲ್ಲಿ 30 ವರ್ಷಗಳಿಂದ ಬೆಳಪು ಗ್ರಾಮದ ಅಧ್ಯಕ್ಷರಾಗಿ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಪಕ್ಷ ಭೇದ-ಭಾವ ಮಾಡದೆ ಎಲ್ಲಾ ಗ್ರಾಮಸ್ಥರ ಸಹಕಾರ ವಿಶ್ವಾಸ ಗಳಿಸಿದ್ದೇನೆಂಬ ಹೆಮ್ಮೆ ನನ್ನಲ್ಲಿದೆ.ನನ್ನ ಗ್ರಾಮದ ಯುವಕರಿಗಾಗಿ ಶಿಕ್ಷಣ-ಆರೋಗ್ಯ-ಕೈಗಾರಿಕೆ-ಉದ್ಯೋಗ-ವಸತಿಗೆ ಆದ್ಯತೆ […]

eMedia Kannada  @2025. All Rights Reserved.