Tag: bhandarakeri srivdyesha theertha swamiji

ಧಾರ್ಮಿಕ ಸನ್ಮಾನ, ಅಭಿನಂದನೆ ಸಾಂಸ್ಕೃತಿಕ

ಭಂಡಾರಕೇರಿ ಮಠದಲ್ಲಿ 18 ವಿದ್ವಾಂಸರಿಂದ ತಾತ್ಪರ್ಯ ನಿರ್ಣಯ ಪಾರಾಯಣ (Recitation of *Tatparya Nirnaya* by 18 scholars at Bhandarakeri Matha.)

ಭಂಡಾರಕೇರಿ ಮಠದಲ್ಲಿ 18 ವಿದ್ವಾಂಸರಿಂದ ತಾತ್ಪರ್ಯ ನಿರ್ಣಯ ಪಾರಾಯಣ   ಹಲವು ಸಂಶಯಗಳಿಗೆ ಆಚಾರ್ಯ ಮಧ್ವರ ಗ್ರಂಥಗಳೇ ಪರಿಹಾರ : ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ (Udupi) ಉಡುಪಿ– ಬಾರ್ಕೂರು:  ತತ್ವಜ್ಞಾನ ಲೋಕದಲ್ಲಿ ಮಾತ್ರವಲ್ಲ, ಬದುಕಿನ ಪ್ರತಿಯೊಂದು ಸಂದರ್ಭದಲ್ಲೂ ಎದುರಾಗುವ ಜಿಜ್ಞಾಸೆ, ಸಮಸ್ಯೆ, ಸವಾಲು ಮತ್ತು ಸಂಶಯಗಳಿಗೆ ಶ್ರೀ ಆಚಾರ್ಯ ಮಧ್ವರು ರಚಿಸಿದ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವು ಪರಿಹಾರ ಸೂಚಿಸುತ್ತದೆ ಎಂದು ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.   ಶ್ರೀವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ […]

ಧಾರ್ಮಿಕ

ಭಂಡಾರ ಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರಿಂದ ಮನೆ ಮನೆ ಭಾಗವತ ಸಂದೇಶ  (Door to Door Bhagavata Message from Bhandara Keri Matadhisa Sri Vidyesh Tirtha Swamiji)

ಭಂಡಾರ ಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರಿಂದ ಮನೆ ಮನೆ ಭಾಗವತ ಸಂದೇಶ   ಶ್ರೀ ವಿದ್ಯೇಶ ತೀರ್ಥ ಶ್ರೀಪಾದರಿಂದ ಪತ್ರಕರ್ತ   ಜನಾರ್ದನ ಕೊಡವೂರು ಹಾಗೂ ಪೂರ್ಣಿಮಾ ಜನಾರ್ದನ್ ದಂಪತಿಗಳ ಮನೆಯಲ್ಲಿ ಪ್ರವಚನ (Kodavooru) ಕೊಡವೂರು : ಆಚಾರ್ಯ ಮಧ್ವರ ಆಶ್ರಮ ಗುರುಗಳಾದ ಅಚ್ಯುತ ಪ್ರಜ್ಞರ ಪರಂಪರೆಯಲ್ಲಿ ಬಂದಿರುವ ಭಂಡಾರ ಕೇರಿ ಮಠದ ಈಗಿನ ಪೀಠಾಧಿಪತಿ ಯತಿವರೇಣ್ಯ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರ ಒಂದು ಅಭೂತಪೂರ್ವ ಪರಿಕಲ್ಪನೆ ಮನೆ ಮನೆ ಭಾಗವತ ಸಂದೇಶ ಜನಪ್ರಿಯವಾಗುತ್ತಿದೆ.  ಕಠಿಣ […]

eMedia Kannada  @2025. All Rights Reserved.