Tag: BHARATH KUMAR G NITTE COLLEGE

ಸನ್ಮಾನ, ಅಭಿನಂದನೆ

ನಿಟ್ಟೆ ವಿ ವಿ ಯ ಡಾ. ಸುಧೀರ್ ರಾಜ್ ಕೆ ಅವರಿಗೆ ಪ್ರತಿಷ್ಠಿತ ಶಿಕ್ಷಣ ಸೇವಾ ರತ್ನ ಪ್ರಶಸ್ತಿ (Prestigious ‘Shikshana Seva Ratna’ Award for Dr. Sudheer Raj K of Nitte University)

ನಿಟ್ಟೆ ವಿ ವಿ ಯ ಡಾ. ಸುಧೀರ್ ರಾಜ್ ಕೆ ಅವರಿಗೆ ಪ್ರತಿಷ್ಠಿತ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಸಮಾರಂಭ (Nitte) ನಿಟ್ಟೆ : ನಿಟ್ಟೆ ವಿಶ್ವವಿದ್ಯಾನಿಲಯದ ಭಾರತೀಯ ಜ್ಞಾನ ವ್ಯವಸ್ಥೆ ಕೇಂದ್ರದ ಪ್ರೊಫೆಸರ್ ಹಾಗೂ ನಿರ್ದೇಶಕರಾದ ಡಾ. ಸುಧೀರ್ ರಾಜ್ ಕೆ ಅವರಿಗೆ 2026 ನೆಯ ಸಾಲಿನ ಕರ್ನಾಟಕ ಪ್ರೆಸ್ ಕ್ಲಬ್ ಕೊಡಮಾಡುವ “ಶಿಕ್ಷಣ ಸೇವಾ ರತ್ನ ಪ್ರಶಸ್ತಿ” ಯನ್ನು ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ […]

social work

ಗ್ರಾಮೀಣ ಭಾಗದ ಯುವ ಜನರ ಬದುಕಿಗೆ ಆಶಾಕಿರಣವಾದ ಉಡುಪಿ ಗ್ರಾಮೀಣ ಬಂಟರ ಸಂಘ (Udupi Grameen Bantara Sangha, a ray of hope for the lives of the youth in rural areas)

ಗ್ರಾಮೀಣ ಭಾಗದ ಯುವ ಜನರ ಬದುಕಿಗೆ ಆಶಾಕಿರಣವಾದ ಉಡುಪಿ ಗ್ರಾಮೀಣ ಬಂಟರ ಸಂಘ  ಕುಂತಳನಗರ: ಮೆಗಾ ಉದ್ಯೋಗ ಮೇಳ ಮತ್ತು ಸ್ಟಡೀ ಅಬ್ರಾಡ್ ಸಮಾರೋಪ   (Udupi) ಉಡುಪಿ: ಗ್ರಾಮೀಣ ಭಾಗದ ಯುವ ಜನರ ಬದುಕಿಗೆ ಆಶಾಕಿರಣವಾದ ಉದ್ಯೋಗಾವಕಾಶವನ್ನು ಕಲ್ಪಿಸುತ್ತಿರುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ ಜನಪರವಾಗಿ ಯೋಚಿಸುವಲ್ಲಿ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.   ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂಘದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಸನ್ ಸೆಂಟರ್‌ಲ್ಲಿ […]

ವ್ಯವಹಾರ ಸಂಘ, ಸಂಸ್ಥೆಗಳು ಸಹಾಯ ಹಸ್ತ

ಕುಂತಳ ನಗರ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ : 5ನೇ ಬೃಹತ್ ಉದ್ಯೋಗ ಮೇಳ (Kuntala Nagara Gramina Bantara Sangha Charitable Trust: 5th Mega Job Fair)

ಕುಂತಳ ನಗರ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ : 5ನೇ ಬೃಹತ್ ಉದ್ಯೋಗ ಮೇಳ ಎಂ.ಆರ್.ಜಿ. ಗ್ರೂಪ್, ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಯೋಗ   (Udupi) ಉಡುಪಿ: ಅ.10: ಉದ್ಯೋಗದ ಮೂಲಕ ಬದುಕನ್ನು ಭದ್ರಗೊಳಿಸುವ ಯುವಜನರ ಕನಸು ನನಸಾಗುವಲ್ಲಿ 5ನೇ ಬೃಹತ್ ಉದ್ಯೋಗ ಮೇಳ ಆಯೋಜಿಸಿದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಇರಿಸಿದ ಪರಿಣಾಮಕಾರಿ ಹೆಜ್ಜೆಯು ಕರಾವಳಿ ಜಿಲ್ಲೆಗಳಲ್ಲಿಯೇ ಮಾದರಿಯಾಗಿದೆ   ಎಂದು ಬೆಂಗಳೂರು ಎಂ.ಆರ್.ಜಿ. […]

job fare

ಅ. 9: ಉಡುಪಿ ಕುಂತಳ ನಗರ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್‌ ಸೆಂಟರ್‌ನಲ್ಲಿ 5ನೇ ಬೃಹತ್ ಉದ್ಯೋಗ ಮೇಳ, ಸ್ಟಡಿ ಅಬ್ರಾಡ್ ಎಕ್ಸ್‌ಪೋ (Oct. 9: 5th Mega Job Fair and Study Abroad Expo at Asha Prakash Shetty Convention Center, Kuntala Nagar, Udupi.)

  ಅ. 9: ಉಡುಪಿ ಕುಂತಳ ನಗರ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್‌ ಸೆಂಟರ್‌ನಲ್ಲಿ 5ನೇ ಬೃಹತ್ ಉದ್ಯೋಗ ಮೇಳ, ಸ್ಟಡಿ ಅಬ್ರಾಡ್ ಎಕ್ಸ್‌ಪೋ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ  ಅಧ್ಯಕ್ಷ ಅಶೋಕ್ ಕುಮಾ‌ರ್ ಶೆಟ್ಟಿ ಮಾಹಿತಿ (Udupi) ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್ಟೆಂಟ್ ಸೆಂಟರ್ ವತಿಯಿಂದ, ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಯೋಗದಲ್ಲಿ ಹಾಗೂ ಎಂ. ಆರ್.ಜಿ. ಗ್ರೂಪ್ ಪ್ರಾಯೋಜಕತ್ವದಲ್ಲಿ 5ನೇ ಬೃಹತ್ ಉದ್ಯೋಗ ಮೇಳ ಮತ್ತು […]

eMedia Kannada  @2025. All Rights Reserved.