ಸನ್ಮಾನ, ಅಭಿನಂದನೆ
ಕನ್ನಡದ ಖ್ಯಾತ ಲೇಖಕಿ ವೈದೇಹಿಗೆ “ಕರ್ತೃತ್ವ ಸಮಗ್ರ ಸಮ್ಮಾನ್” ಪ್ರಶಸ್ತಿ(Renowned Kannada writer Vaidehi receives “Authority Comprehensive Award”)
ಕನ್ನಡದ ಖ್ಯಾತ ಲೇಖಕಿ ವೈದೇಹಿಗೆ “ಕರ್ತೃತ್ವ ಸಮಗ್ರ ಸಮ್ಮಾನ್” ಪ್ರಶಸ್ತಿ ಭಾರತೀಯ ಭಾಷಾ ಪರಿಷತ್ ಕೋಲ್ಕತ್ತಾ ನೀಡುವ ಪ್ರತಿಷ್ಠಿತ ಪ್ರಶಸ್ತಿ (Udupi) ಉಡುಪಿ: ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಭಾರತೀಯ ಭಾಷಾ ಪರಿಷತ್ ಕೋಲ್ಕತ್ತಾ ನೀಡುವ ಪ್ರತಿಷ್ಠಿತ ‘ಕರ್ತೃತ್ವ ಸಮಗ್ರ ಸಮ್ಮಾನ್ ‘ ಪ್ರಶಸ್ತಿಗೆ ಕನ್ನಡದ ಲೇಖಕಿ ವೈದೇಹಿ ಭಾಜನರಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ಗೌರವ ಧನದೊಂದಿಗೆ ಪದಕ ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಇದೇ ಮೇ ಒಂದರಂದು ಪ್ರಸಿದ್ಧ ಬಂಗಾಳಿ ಲೇಖಕ ಶ್ರೀ ರಾಮ್ ಕುಮಾರ್ ಮುಖೋಪಾಧ್ಯಾಯ ಪ್ರದಾನ […]

