• Home  
  • ಕನ್ನಡದ ಖ್ಯಾತ ಲೇಖಕಿ ವೈದೇಹಿಗೆ “ಕರ್ತೃತ್ವ ಸಮಗ್ರ ಸಮ್ಮಾನ್” ಪ್ರಶಸ್ತಿ(Renowned Kannada writer Vaidehi receives “Authority Comprehensive Award”)
- ಸನ್ಮಾನ, ಅಭಿನಂದನೆ

ಕನ್ನಡದ ಖ್ಯಾತ ಲೇಖಕಿ ವೈದೇಹಿಗೆ “ಕರ್ತೃತ್ವ ಸಮಗ್ರ ಸಮ್ಮಾನ್” ಪ್ರಶಸ್ತಿ(Renowned Kannada writer Vaidehi receives “Authority Comprehensive Award”)

Share: ಕನ್ನಡದ ಖ್ಯಾತ ಲೇಖಕಿ ವೈದೇಹಿಗೆ “ಕರ್ತೃತ್ವ ಸಮಗ್ರ ಸಮ್ಮಾನ್” ಪ್ರಶಸ್ತಿ ಭಾರತೀಯ ಭಾಷಾ ಪರಿಷತ್ ಕೋಲ್ಕತ್ತಾ ನೀಡುವ ಪ್ರತಿಷ್ಠಿತ ಪ್ರಶಸ್ತಿ (Udupi) ಉಡುಪಿ: ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಭಾರತೀಯ ಭಾಷಾ ಪರಿಷತ್ ಕೋಲ್ಕತ್ತಾ ನೀಡುವ ಪ್ರತಿಷ್ಠಿತ ‘ಕರ್ತೃತ್ವ  ಸಮಗ್ರ ಸಮ್ಮಾನ್ ‘ ಪ್ರಶಸ್ತಿಗೆ ಕನ್ನಡದ ಲೇಖಕಿ ವೈದೇಹಿ ಭಾಜನರಾಗಿದ್ದಾರೆ.  ಪ್ರಶಸ್ತಿಯು ಒಂದು ಲಕ್ಷ ಗೌರವ ಧನದೊಂದಿಗೆ ಪದಕ ಒಳಗೊಂಡಿರುತ್ತದೆ.   ಪ್ರಶಸ್ತಿಯನ್ನು ಇದೇ ಮೇ ಒಂದರಂದು ಪ್ರಸಿದ್ಧ ಬಂಗಾಳಿ ಲೇಖಕ ಶ್ರೀ ರಾಮ್ ಕುಮಾರ್ ಮುಖೋಪಾಧ್ಯಾಯ […]

(Udupi) ಉಡುಪಿ: ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಭಾರತೀಯ ಭಾಷಾ ಪರಿಷತ್ ಕೋಲ್ಕತ್ತಾ ನೀಡುವ ಪ್ರತಿಷ್ಠಿತ ‘ಕರ್ತೃತ್ವ  ಸಮಗ್ರ ಸಮ್ಮಾನ್ ‘ ಪ್ರಶಸ್ತಿಗೆ ಕನ್ನಡದ ಲೇಖಕಿ ವೈದೇಹಿ ಭಾಜನರಾಗಿದ್ದಾರೆ.

 ಪ್ರಶಸ್ತಿಯು ಒಂದು ಲಕ್ಷ ಗೌರವ ಧನದೊಂದಿಗೆ ಪದಕ ಒಳಗೊಂಡಿರುತ್ತದೆ.

  ಪ್ರಶಸ್ತಿಯನ್ನು ಇದೇ ಮೇ ಒಂದರಂದು ಪ್ರಸಿದ್ಧ ಬಂಗಾಳಿ ಲೇಖಕ ಶ್ರೀ ರಾಮ್ ಕುಮಾರ್ ಮುಖೋಪಾಧ್ಯಾಯ ಪ್ರದಾನ ಮಾಡಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.