ಕಟಪಾಡಿ: ವನಸುಮ ವೇದಿಕೆಯ ಅಧ್ಯಕ್ಷರಾಗಿ ವಿನಯ್ ಆಚಾರ್ಯ ಮುಂಡ್ಕೂರು, ಕಾರ್ಯದರ್ಶಿಯಾಗಿ ಸೋನಿ ಪ್ರಭುದನ್ ಆಯ್ಕೆ (Katapady: Vanasuma Vedike leader Vinay Acharya, Secretary Soni prabhudan)
ಕಟಪಾಡಿ: ವನಸುಮ ವೇದಿಕೆಯ ಅಧ್ಯಕ್ಷರಾಗಿ ವಿನಯ್ ಆಚಾರ್ಯ ಮುಂಡ್ಕೂರು, ಕಾರ್ಯದರ್ಶಿಯಾಗಿ ಸೋನಿ ಪ್ರಭುದನ್ ಆಯ್ಕೆ (Katapadi) ಕಟಪಾಡಿ: ವನಸುಮ ವೇದಿಕೆ ಕಟಪಾಡಿ ಇದರ ವಾರ್ಷಿಕ ಮಹಾಸಭೆ ಕಟಪಾಡಿಯ ವನಸುಮ ವೇದಿಕೆಯ ಕಛೇರಿಯಲ್ಲಿ ನಡೆಯಿತು. ಬಾಸುಮ ಕೊಡಗು ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ 2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿನಯ್ ಆಚಾರ್ಯ ಮುಂಡ್ಕೂರು, ಉಪಾಧ್ಯಕ್ಷರಾಗಿ ಭಾಸ್ಕರ್ ಉದ್ಯಾವರ, ಕಾರ‍್ಯದರ್ಶಿಯಾಗಿ ಸೋನಿ ಪ್ರಭುದನ್‌ರವನ್ನು ಆಯ್ಕೆ ಮಾಡಲಾಯಿತು. ಜೊತೆ ಕಾರ‍್ಯದರ್ಶಿಯಾಗಿ ಕು. ರಮ್ಯಾ ಕಾಮತ್, ಕೋಶಾಧಿಕಾರಿಯಾಗಿ ಕು. […]


