ಭವಾನಿ ಫೌಂಡೇಶನ್ ನಿಂದ ಶೌಚಾಲಯ ನಿರ್ಮಾಣ ಮತ್ತು ಶಾಲಾ ಸಾಮಗ್ರಿಗಳ ವಿತರಣೆ (Construction of toilets for students and distribution of school materials on behalf of Bhawani Foundation)
ಭವಾನಿ ಫೌಂಡೇಶನ್ ನಿಂದ ಶೌಚಾಲಯ ನಿರ್ಮಾಣ ಮತ್ತು ಶಾಲಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಭವಾನಿ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷ ಕೆ.ಡಿ. ಶೆಟ್ಟಿ (Mumbai) ಮುಂಬಯಿ: ಜೆಎನ್‌ಪಿಎ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಾನಿ ಶಿಪ್ಪಿಂಗ್ ಸರ್ವಿಸ್ ಕಂಪನಿ ನಿರ್ವಹಿಸುವ ಭವಾನಿ ಫೌಂಡೇಶನ್ ವತಿಯಿಂದ ಅಂಬರ್‌ನಾಥ್‌ನಲ್ಲಿರುವ ಕರ್ನಾಟಕದ ವೈಭವ ನಮಸ್ತೆ ಸಂಸ್ಥೆಯ ನೀಜಲಿಂಗಪ್ಪ ಪ್ರಾಥಮಿಕ ಹಾಗೂ ಮಾಧ್ಯಮಿಕ ಕನ್ನಡ ಶಾಲಾ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗಾಗಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಶೌಚಾಲಯವನ್ನು ನಿರ್ಮಿಸಲಾಗಿದೆ. ಸಾಮಾಜಿಕ ಬದ್ಧತೆಯಿಂದಾಗಿ, ಈ ಸ್ವತಂತ್ರ […]


