ಧಾರ್ಮಿಕ
ಶ್ರೀ ಭಂಡಾರಕೇರಿ ಮಠದ 18ನೇ ಯತಿಗಳ ಬೃಂದಾವನ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿ (The renovation work of the 18th Yathi Brindavan of Sri Bhandarkeri Mutt is in progress.)
ಶ್ರೀ ಭಂಡಾರಕೇರಿ ಮಠದ 18ನೇ ಯತಿಗಳ ಬೃಂದಾವನ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿ ಶ್ರೀ ಭೀಮನ ಕಟ್ಟೆ ಮಠಾಧೀಶರಿಂದ ನೂತನ ಬೃಂದಾವನ ನಿರ್ಮಾಣಕ್ಕೆ ಚಾಲನೆ (Udupi) ಉಡುಪಿ: ಉಡುಪಿ ಶ್ರೀ ಭಂಡಾರಕೇರಿ ಮಠದ 18ನೇ ಯತಿಗಳಾದ ಶ್ರೀ ರಘುಭೂಷಣ ತೀರ್ಥ ಶ್ರೀಪಾದರ ಬೃಂದಾವನ ಜೀರ್ಣೋದ್ಧಾರ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಶ್ರೀ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಬೃಂದಾವನ ದರ್ಶನ ಮಾಡಿದ್ದಾರೆ. ಕೋಟೇಶ್ವರ ಕ್ಷೇತ್ರದ ಕೋಟಿ ತೀರ್ಥದ ದಂಡೆಯಲ್ಲಿದ್ದ ಈ ಬೃಂದಾವನ ಪೂರ್ಣ ಶಿಥಿಲಾವಸ್ಥೆ […]

