Tag: boat disaster

ಅಪರಾಧ ವಿಡಿಯೋ

ಮಲ್ಪೆ ಮೀನುಗಾರಿಕೆ ಬೋಟ್ ಮುಳುಗಡೆ:  8 ಮೀನುಗಾರರ ರಕ್ಷಣೆ ,ಲಕ್ಷಾಂತರ ರೂ. ನಷ್ಟ (Malpe Fishing boat sinking: Rescue 8 Fishermans, Lakhs of Rs loss)

ಮಲ್ಪೆ ಮೀನುಗಾರಿಕೆ ಬೋಟ್ ಮುಳುಗಡೆ:  8 ಮೀನುಗಾರರ ರಕ್ಷಣೆ ,ಲಕ್ಷಾಂತರ ರೂ. ನಷ್ಟ ಮಲ್ಪೆ: ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟೊಂದು ಮುಳುಗಡೆಗೊಂಡಿದ್ದು ,ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ಬೇರೆ ಬೋಟಿನವರು ರಕ್ಷಿಸಿದ್ದಾರೆ.  ಕಡೆಕಾರು ರಕ್ಷಾ ಅವರಿಗೆ ಬೋಟು ಮಲ್ಪೆ ಬಂದರಿನಿಂದ ತೆರಳಿತ್ತು.  ಡಿಸೆಂಬರ್ 19ರಂದು ಬೆಳಗ್ಗೆ 6.30ರ ವೇಳೆಗೆ ಮೀನುಗಾರಿಕೆ ನಡೆಸುವಾಗ ನೀರಿನಡಿಯಲ್ಲಿದ್ದ ಯಾವುದೋ ವಸ್ತು ಬೋಟ್‌ನ ತಳ ಒಡೆದು ನೀರು ನುಗ್ಗಲಾರಂಭಿಸಿತು. ತತ್ ಕ್ಷಣ ಬೋಟಿನ ತಂಡೇಲ ವಯರ್ ಲೆಸ್ ಮೂಲಕ ಇತರ ಬೋಟ್ ಗಳಿಗೆ […]

ಅಪರಾಧ

ಶೀರೂರು ಕಳುಹಿತ್ಲು : ದೋಣಿ ದುರಂತ, ಇಬ್ಬರು ಮೀನುಗಾರರ ಧಾರುಣ ಸಾವು (Sheeruru – Boat disaster, two Fisherman died)

ಶೀರೂರು ಕಳುಹಿತ್ಲು : ದೋಣಿ ದುರಂತ, ಇಬ್ಬರು ಮೀನುಗಾರರ ಧಾರುಣ ಸಾವು ಶಿರೂರು: ಮೀನುಗಾರಿಕೆಗೆ ತೆರಳಿ ವಾಪಾಸ್ಸು ಬರುವ ವೇಳೆ ದೋಣಿ ಮಗುಚಿ ಬಿದ್ದು ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡ ಘಟನೆ ಶಿರೂರು ಕಳುವಿತ್ಲುವಿನಲ್ಲಿ ನಡೆದಿದೆ. ಭಾನುವಾರ ರಾತ್ರಿ 10-00 ಗಂಟೆಗೆ ಶಿರೂರು ಕಳುಹಿತ್ಲುನಿಂದ ಮೀನುಗಾರಿಕೆಗೆ ತೆರಳಿದ ನುಮೈರಾ ಅಂಜುಮ್ IND KA 03 MO-4827 ದೋಣಿಯಲ್ಲಿ 3 ಜನ ಮೀನುಗಾರಿಕೆ ಮೀನುಗಾರರಿದ್ದರು. ಮೀನುಗಾರಿಕೆ ನಡೆಸಿ ವಾಪಾಸ್ಸು ಸೋಮವಾರ ಬೆಳಿಗ್ಗೆ 01.30 ರ ಸುಮಾರಿಗೆ ವಾಪಾಸು ಬರುವಾಗ […]

eMedia Kannada  @2025. All Rights Reserved.