ಧಾರ್ಮಿಕ
ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ಸ್ವಾಗತ ಗೋಪುರ ನಿರ್ಮಾಣ (Construction of a welcome tower at Kemundelu turn for the Sri Vishweshwara Temple in Yellur)
ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ಸ್ವಾಗತ ಗೋಪುರ ನಿರ್ಮಾಣ ಕೇಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ ಇದರ “ಷಷ್ಟ್ಯಬ್ದ“ ನೆನಪಿಗಾಗಿ ನಿರ್ಮಾಣ (Yelluru) ಎಲ್ಲೂರು: ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿಯು, ಇದರ ಸ್ಥಾಪನೆಯ ಅರುವತ್ತಮೂರನೇ ವರ್ಷದ “ಷಷ್ಟ್ಯಬ್ದ” ದ ಸವಿನೆನಪಿಗಾಗಿ ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ನಿರ್ಮಿಸಲಾದ ಸ್ವಾಗತ ಗೋಪುರವನ್ನು ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥರು ಉದ್ಗಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಮನಃಕಾರಕನಾದ ರುದ್ರದೇವರ ಸನ್ನಿಧಿಗೆ […]

