Tag: costal guard

ಅಪಘಾತ

ಸಮುದ್ರಕ್ಕೆ ಬಿದ್ದ ಕರಾವಳಿ ಪಡೆಯ ಹೆಲಿಕಾಪ್ಟರ್​​ : ಮೂವರು ನಾಪತ್ತೆ, ಓರ್ವನ ರಕ್ಷಣೆ (Coastal Force helicoptor that fell into the sea : Three missing, one resqued)

ಸಮುದ್ರಕ್ಕೆ ಬಿದ್ದ ಕರಾವಳಿ ಪಡೆಯ ಹೆಲಿಕಾಪ್ಟರ್​​ : ಮೂವರು ನಾಪತ್ತೆ, ಓರ್ವನ ರಕ್ಷಣೆ (Gujarath) ಗುಜರಾತ್ : ಭಾರತೀಯ ಕರಾವಳಿ ಪಡೆಯ ಹೆಲಿಕಾಪ್ಟರೊಂದು ರಕ್ಷಣಾ ಕಾರ್ಯಾಚರಣೆ ಅರಬ್ಬಿ ಸಮುದ್ರಕ್ಕೆ ಬಿದ್ದು 3 ಜನರು ನಾಪತ್ತೆಯಾದ ಘಟನೆ ಗುಜರಾತ್​ನಲ್ಲಿ ಸೋಮವಾರ ತಡ ರಾತ್ರಿ ಸಂಭವಿಸಿದೆ.  ಭಾರತೀಯ ಕರಾವಳಿ ಪಡೆಯ ಸುಧಾರಿತ ಹೆಲಿಕಾಪ್ಟರ್​ ಇದಾಗಿದ್ದು, ರಕ್ಷಣಾ ಕಾರ್ಯಾಚರಣೆ ವೇಳೆ ಈ ಅವಘಡ ಘಟಿಸಿದೆ.  ಭಾರತದ ಮೋಟಾರ್​​ ಟ್ಯಾಂಕರ್ ಹರಿ ಲೀಲಾದಲ್ಲಿ ಗಾಯಗೊಂಡ ಸಿಬ್ಬಂದಿಗಳನ್ನು ರಕ್ಷಿಸಲು ಹೆಲಿಕಾಪ್ಟರ್​ ಆಗಮಿಸಿತ್ತು. ಪೋರಬಂದರ್​ನಿಂದ ಸುಮಾರು […]

eMedia Kannada  @2025. All Rights Reserved.