ಅಪರಾಧ
ಉಡುಪಿ: ಸ್ಟಾಕ್ ಮಾರ್ಕೇಟ್ ನಲ್ಲಿ ಹಣ ಹೂಡಿಕೆ ಆಮಿಷ- ವ್ಯಕ್ತಿಗೆ 2 ಕೋಟಿಗೂ ಹೆಚ್ಚು ವಂಚನೆ (Udupi: Man cheated of over Rs 2 crore under the lure of investing money in the stock market)
ಉಡುಪಿ: ಸ್ಟಾಕ್ ಮಾರ್ಕೇಟ್ ನಲ್ಲಿ ಹಣ ಹೂಡಿಕೆ ಆಮಿಷ- ವ್ಯಕ್ತಿಗೆ 2 ಕೋಟಿಗೂ ಹೆಚ್ಚು ವಂಚನೆ (Udupi) ಉಡುಪಿ: ಸ್ಟಾಕ್ ಮಾರ್ಕೇಟ್ ನಲ್ಲಿ ಹಣ ಹೂಡಿಕೆ ಆಮಿಷ ಒಡ್ಡಿ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 2 ಕೋಟಿಗೂ ಹೆಚ್ಚು ವಂಚನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಜಯಾನಂದ (55) ವಂಚನೆಗೆ ಒಳಗಾದವರು. ಇವರನ್ನು ಯಾರೋ ಅಪರಿಚಿತರು The Wealth Architects ಎಂಬ ವಾಟ್ಸ್ ಆಫ್ ಗುಂಪಿಗೆ ಸೇರ್ಪಡೆ ಮಾಡಿದ್ದರು. ಈ ಗ್ರೂಪಿನಲ್ಲಿ KOPERNIK DMAT ಎಂಬ ಖಾತೆ ತೆರೆದು ಸ್ಟಾಕ್ […]

