• Home  
  • ಉಡುಪಿ: ಸ್ಟಾಕ್ ಮಾರ್ಕೇಟ್ ನಲ್ಲಿ ಹಣ ಹೂಡಿಕೆ ಆಮಿಷ- ವ್ಯಕ್ತಿಗೆ 2 ಕೋಟಿಗೂ ಹೆಚ್ಚು ವಂಚನೆ (Udupi: Man cheated of over Rs 2 crore under the lure of investing money in the stock market)
- ಅಪರಾಧ

ಉಡುಪಿ: ಸ್ಟಾಕ್ ಮಾರ್ಕೇಟ್ ನಲ್ಲಿ ಹಣ ಹೂಡಿಕೆ ಆಮಿಷ- ವ್ಯಕ್ತಿಗೆ 2 ಕೋಟಿಗೂ ಹೆಚ್ಚು ವಂಚನೆ (Udupi: Man cheated of over Rs 2 crore under the lure of investing money in the stock market)

Share: ಉಡುಪಿ: ಸ್ಟಾಕ್ ಮಾರ್ಕೇಟ್ ನಲ್ಲಿ ಹಣ ಹೂಡಿಕೆ ಆಮಿಷ- ವ್ಯಕ್ತಿಗೆ 2 ಕೋಟಿಗೂ ಹೆಚ್ಚು ವಂಚನೆ (Udupi) ಉಡುಪಿ: ಸ್ಟಾಕ್ ಮಾರ್ಕೇಟ್ ನಲ್ಲಿ ಹಣ ಹೂಡಿಕೆ ಆಮಿಷ ಒಡ್ಡಿ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ  2 ಕೋಟಿಗೂ ಹೆಚ್ಚು ವಂಚನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಜಯಾನಂದ (55) ವಂಚನೆಗೆ ಒಳಗಾದವರು. ಇವರನ್ನು ಯಾರೋ ಅಪರಿಚಿತರು The Wealth Architects ಎಂಬ ವಾಟ್ಸ್ ಆಫ್ ಗುಂಪಿಗೆ ಸೇರ್ಪಡೆ ಮಾಡಿದ್ದರು. ಈ ಗ್ರೂಪಿನಲ್ಲಿ KOPERNIK DMAT ಎಂಬ ಖಾತೆ ತೆರೆದು […]

(Udupi) ಉಡುಪಿ: ಸ್ಟಾಕ್ ಮಾರ್ಕೇಟ್ ನಲ್ಲಿ ಹಣ ಹೂಡಿಕೆ ಆಮಿಷ ಒಡ್ಡಿ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ  2 ಕೋಟಿಗೂ ಹೆಚ್ಚು ವಂಚನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ.

ಜಯಾನಂದ (55) ವಂಚನೆಗೆ ಒಳಗಾದವರು.

ಇವರನ್ನು ಯಾರೋ ಅಪರಿಚಿತರು The Wealth Architects ಎಂಬ ವಾಟ್ಸ್ ಆಫ್ ಗುಂಪಿಗೆ ಸೇರ್ಪಡೆ ಮಾಡಿದ್ದರು. ಈ ಗ್ರೂಪಿನಲ್ಲಿ KOPERNIK DMAT ಎಂಬ ಖಾತೆ ತೆರೆದು ಸ್ಟಾಕ್ ಮಾರ್ಕೇಟ್ ನಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಮೆಸೇಜ್ ಬರುತ್ತಿತ್ತು. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಗಳಿಸಬಹುದಾಗಿ ನಂಬಿಸಿದ್ದು, ಅದರಂತೆ ಜಯಾನಂದ  ದಿನಾಂಕ 01/04/2025 ರಿಂದ ದಿನಾಂಕ 13/05/2025 ರ ವರೆಗೆ ಆರೋಪಿ ನೀಡಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 2,30,65,000 ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಅದರೆ ಈ ತನಕ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲೀ ನೀಡದೇ ವಂಚನೆ ಮಾಡಿದ್ದಾಗಿ ಅಪರಾಧ ಕ್ರಮಾಂಕ 19/2025 ಕಲಂ: 66(ಸಿ), 66(ಡಿ)ಐ.ಟಿ. ಆಕ್ಟ ಮತ್ತು 318(4)BNS ರಂತೆ ಪ್ರಕರಣ ದಾಖಲಾಗಿದೆ. ‌

Leave a comment

Your email address will not be published. Required fields are marked *

eMedia Kannada  @2025. All Rights Reserved.